Перейти к содержимому

ಅಪರಸಂಸ್ಕಾರ - 01- ಅಗತ್ಯ ಮಾಹಿತಿ- ವಿ.ಚಂದ್ರಶೇಖರ ಭಟ್ಟ ಗಾಳಿಮನೆ - Shreeprabha Studio

Shreeprabha Studio

0:00 / 0:00

ಅಪರಸಂಸ್ಕಾರ - 01- ಅಗತ್ಯ ಮಾಹಿತಿ- ವಿ.ಚಂದ್ರಶೇಖರ ಭಟ್ಟ ಗಾಳಿಮನೆ - Shreeprabha Studio

82 370 просмотров · 2 года назад
Shreeprabha Studio
97,8 тыс. подписчиков
82 370 просмотров · 2 года назад
Part 2 👇    • ಅಪರಸಂಸ್ಕಾರ -02 - ಅಗತ್ಯ ಮಾಹಿತಿ- ವಿ.ಚಂದ್ರಶೇಖ...   ಈ ವೀಡಿಯೊ ದಲ್ಲಿ 👇 ಓರ್ವ ಜೀವಿ ಮರಣಿಸಿದ ನಂತರ ಮಾಡಬೇಕಾದ ವೈದಿಕ ಕರ್ಮಾಂಗಗಳ ಶಾಸ್ತ್ರೀಯ, ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ವಿಶ್ಲೇಷಣೆ ವಿವರಣೆ . ಪೂರ್ವ ಮತ್ತು ಅಪರ ಸಂಸ್ಕಾರಗಳ ಸಂಕ್ಷಿಪ್ತ ವಿವರಣೆ‌. ಮರಣವಾದ ತತ್ ಕ್ಷಣದಲ್ಲಿ ಮಾಡಬೇಕಾದ ಕರ್ಮಗಳು, ಶವ ಸಂಸ್ಕಾರದ ಪೂರ್ವಭಾವಿ ಸಿದ್ಧತೆ , ಚಿತೆ, ಅಗ್ನಿದಹನ, ಅಸ್ಥಿ ಸಂಚಯನ, ಹನ್ನೊಂದು, ಹನ್ನೆರಡು, ಹದಿಮೂರು , ಹದಿನಾಲ್ಕನೆ ದಿನಗಳ ಕರ್ಮಾಂಗಗಳು. ತದನಂತರದ ಕರ್ಮಾಂಗಗಳು. ಎಲ್ಲಾ ವಿಚಾರಗಳನ್ನು ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ ಅವರು ತಿಳಿಸಿಕೊಟ್ಟಿದ್ದಾರೆ 🙏 Contact for Indoor And outdoor Audio Video related enquires Shreeprabha Studio - 9449901477 Shreeprabha Studio ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477 Join Shreeprabha Studio Social media through the link below👇 WhatsApp👇🏻 https://chat.whatsapp.com/EouTscyD93u... YouTube 👇🏻    / @shreeprabhastudio   Facebook 👇🏻 https://www.facebook.com/profile.php?... Instagram 👇🏻 https://instagram.com/shreeprabhastud... #shreeprabha