2nd PUC Kannada Poem | ಇನ್ನು ಹುಟ್ಟದಿರಲಿ ನಾರಿಯರೆನ್ನವೊಲು | 2ನೇ ಪಿಯುಸಿ ಕನ್ನಡ ಪದ್ಯ | ವಾಚನ ಮತ್ತು ಅಭಿನಯ
Digital Cini Adda
0:00 / 0:00
2nd PUC Kannada Poem | ಇನ್ನು ಹುಟ್ಟದಿರಲಿ ನಾರಿಯರೆನ್ನವೊಲು | 2ನೇ ಪಿಯುಸಿ ಕನ್ನಡ ಪದ್ಯ | ವಾಚನ ಮತ್ತು ಅಭಿನಯ
11 181 просмотр · 4 года назад
Digital Cini Adda
284 тыс. подписчиков
11 181 просмотр · 4 года назад
ಕುಮಾರವ್ಯಾಸ ಬರೆದ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು.ಪದ್ಯಬಾಗವನ್ನು ಕರ್ನಾಟಕ ಭಾರತ ಕಥಾಮಂಜರಿ ಕೃತಿಯ ವಿರಾಟಪರ್ವದ 3ನೆಯ ಸಂಧಿಯಿಂದ ಆಯ್ದುಕೊಂಡಿದೆ .ಪಾಂಡವರು ಒಂದು ವರ್ಷ ಅಜ್ಞಾತವಾಸದ ಅವಧಿಯನ್ನು ವಿರಾಟ ರಾಜನ ಆಶ್ರಯ ದಿಲ್ಲಿ ವೇಷ ಮರೆಸಿಕೊಂಡು ಬೇರೆ ಬೇರೆ ಹೆಸರುಗಳಿಂದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡು ಕಾಲ್ ಕಳೆಯುತ್ತಿರುತ್ತಾರೆ.ದ್ರೌಪತಿ ಕೊಡ .ಸೈರೇಂದ್ರಿ ಎಂಬ ಹೆಸರಿನಲ್ಲಿ ವಿರಾಟ ರಾಜನ ರಾಣಿ ಸುದೇಷ್ಣೆಯ ದಾಸಿಯಾಗಿರುತ್ತಾಳೆ ಸುದೇಷ್ಣೆಯ ತಮ್ಮ ನಾಂದಿ ಕೀಚಕನುಒಮ್ಮೆ ಸೈರೇಂದ್ರಿಯನ್ನು ಕಂಡು ಮೋಹಿತನಾಗುವನು.ಆಗ ಆಗ ಅವಳನ್ನು ಕೆಣಕುತ್ತಾ ಪೀಡಿಸುತ್ತಿರುತ್ತಾನೆ. ವಿರಾಟನ ಓಲಗದಲ್ಲಿ ದ್ರೌಪದಿಯನ್ನು ಹಿಡಿದೆಳೆಯಲೆತ್ನೀಸಿ ಸಾಧ್ಯವಾದಾಗ ಕಾಲಿನಿಂದ ಒಂದೆದುಅವಮಾನಿಸುತ್ತಾನೆ. ಹೀಗೆ ಕೀಚಕನ ಉಪಟಳದಿಂದ ನೊಂದು ದ್ರೌಪದಿ ಯು ಆತನನ್ನು
ಕೊಲ್ಲುವಂತೆ ಭೀಮನಲ್ಲಿ ಬೇಡಿಕೊಳ್ಳುವ ಪ್ರಸಂಗ.
The poem is written by Kumar Vyasa and is taken from the 3rd meeting of Virataparva of Karnataka Bharata Kathamanjari work. The Pandavas spend one year incognito in Delhi, the shelter of Virata king, and spend their time in different professions under different names. Keechaka once sees Sairendri and falls in love with her. When he can catch Draupadi in the oligar of Virata, he insults her with his foot. Thus, Draupadi became a slave to Keechaka
The incident of begging Bhima to kill him.
#2ndpuc #KumaraVyasa #KarnatakaBharataKathamanjari #2ndpucresults