ಹಬ್ಬಕ್ಕೆ ಸುಲಭದಲ್ಲಿ ಬೇಗ ಆಗುವ ಆರೋಗ್ಯಕರವಾದ ಪರ್ಫೆಕ್ಟ್ ಶೇಂಗಾ ಲಡ್ಡು, ಸಂಜೆ ಸ್ನಾಕ್ಸ್ ಗೂ ಸೂಪರ್ | Peanut Ladoo
Karavali Swada
0:00 / 0:00
ಹಬ್ಬಕ್ಕೆ ಸುಲಭದಲ್ಲಿ ಬೇಗ ಆಗುವ ಆರೋಗ್ಯಕರವಾದ ಪರ್ಫೆಕ್ಟ್ ಶೇಂಗಾ ಲಡ್ಡು, ಸಂಜೆ ಸ್ನಾಕ್ಸ್ ಗೂ ಸೂಪರ್ | Peanut Ladoo
7 055 просмотров · 2 месяца назад
Karavali Swada
214 тыс. подписчиков
7 055 просмотров · 2 месяца назад
ಗರಿಗರಿಯಾದ ಶೇಂಗಾ ಲಾಡು / ಕಡಲೆಕಾಯಿ ಉಂಡೆ (Peanut Laddu Recipe in Kannada)
ಅತಿ ಕಡಿಮೆ ಸಮಯದಲ್ಲಿ, ಕೇವಲ 2 ಮುಖ್ಯ ಪದಾರ್ಥಗಳನ್ನು ಬಳಸಿ ಮಾಡುವ ಹಬ್ಬದ ಸ್ಪೆಷಲ್ ಶೇಂಗಾ ಲಾಡು ರೆಸಿಪಿ. ಈ ಹಬ್ಬಕ್ಕೆ ನೀವು ಕೂಡ ಮನೆಯಲ್ಲಿ ಸರಳವಾಗಿ ಮಾಡಿ ನೋಡಿ. 15-20 ನಿಮಿಷಗಳಲ್ಲಿ ಅಂಗಡಿ ಶೈಲಿಯ ಗರಿಗರಿಯಾದ ಕಡಲೆಕಾಯಿ ಉಂಡೆ (ಶೇಂಗಾ ಲಾಡು) ಮಾಡುವ ಸುಲಭ ವಿಧಾನ ಇಲ್ಲಿದೆ!
ಈ ವೀಡಿಯೋದಲ್ಲಿ ಬೆಲ್ಲದ ಪರ್ಫೆಕ್ಟ್ 'ಟಕ್' ಅಂತ ಬರೋ ಪಾಕದ ಹಂತ ಮತ್ತು ಲಾಡು ಮೆದುವಾಗದೆ ಹಲ್ಲುಗಳಿಗೆ ಅಂಟಿಕೊಳ್ಳದೆ ಗರಿಗರಿಯಾಗಿ ಬರಲು ಬೇಕಾದ ಸರಳ ಟಿಪ್ಸ್ಗಳನ್ನು ಹಂಚಿಕೊಳ್ಳಲಾಗಿದೆ.
📌 ಬೇಕಾಗುವ ಪದಾರ್ಥಗಳು (Ingredients):
ಶೇಂಗಾ (ಕಡಲೆಕಾಯಿ) / Peanuts - 1.5 cup
ಬೆಲ್ಲ / Jaggery - 1 cup
ನೀರು / Water
ಏಲಕ್ಕಿ ಪುಡಿ / Cardamom Powder - 1/2 tsp
ತುಪ್ಪ / Ghee - 1 or 2 tsp
💡 ಮುಖ್ಯ ಸಲಹೆಗಳು (Tips):
ಶೇಂಗಾವನ್ನು ಸಣ್ಣ ಉರಿಯಲ್ಲಿ 8-10 ನಿಮಿಷ ಹುರಿದು, ಸಿಪ್ಪೆ ತೆಗೆದು ಅರ್ಧ-ಅರ್ಧ ಬೇಳೆಯಾಗಿ ಒಡೆದುಕೊಳ್ಳಿ.
ಬೆಲ್ಲದ ಪಾಕವನ್ನು ತಣ್ಣೀರಿಗೆ ಹಾಕಿದಾಗ ಗಟ್ಟಿಯಾಗಿ 'ಟಕ್' ಎಂದು ಮುರಿಯಬೇಕು (Hard Ball Stage).
ವೀಡಿಯೋ ಇಷ್ಟವಾದಲ್ಲಿ LIKE ಮಾಡಿ, ನಿಮ್ಮ ಸ್ನೇಹಿತರೊಂದಿಗೆ SHARE ಮಾಡಿ ಮತ್ತು ನಮ್ಮ ಚಾನೆಲ್ಗೆ SUBSCRIBE ಆಗಿ ಬೆಂಬಲಿಸಿ!
Our Best Playlists:👇👇
🧇 Rice Items: https://bit.ly/Dert5h
🍗 Non-Veg: https://bit.ly/4bVT3YA
🍲 Breakfast: https://bit.ly/FwYg3
🍩 Sweets: https://bit.ly/3WzFYA4
🍟 Snacks: https://bit.ly/4f7QhlY
🌶️ Sambar Recipes: https://bit.ly/3Wf3fWE
#karavaliswada #PeanutLaddu #ShengaUnde #FestivalSweets #DiwaliSweets #KannadaRecipes #SweetsInKannada #Shorts #CookingShorts #InstantSweet #HealthySnacks#ShengaLaddu #PeanutChikki #KadalekaiUnde #KannadaRecipes #KannadaCooking #SnacksRecipe #KarnatakaSweets #Shorts #PeanutLaddu #ShengaUnde #FestivalSweets #DiwaliSweets #KannadaRecipes #SweetsInKannada #Shorts #CookingShorts #InstantSweet #HealthySnacks
shenga unde, shenga unde recipe in kannada, peanut laddu, peanut laddu recipe, festival sweet recipes in kannada, habhada sweet recipes, diwali sweet recipes kannada, easy sweet recipes in kannada, 5 min sweet recipes, shenga ladoo in kannada, palli laddu, healthy sweet recipes, groundnut laddu, jaggery peanut laddu, instant sweet recipes kannada, sweets in kannada, cooking shorts kannada, youtube shorts cooking, shenga laddu, kadalekai unde recipe in kannada, peanut chikki laddu, groundnut laddu in kannada, shenga mithai unde, peanut laddu without grinding, crispy shenga unde, how to make peanut chikki laddu, bellada paka for shenga unde, kannada cooking recipes, tea time snacks in kannada, traditional karnataka sweets, easy peanut sweet, shenga unde maduva vidhana, peanut jaggery laddu