Перейти к содержимому

ಗೃಹ ಇಲಾಖೆ ಏನು ನಿಮ್ಮಪ್ಪನ ಮನೆ ಆಸ್ತಿನಾ?ನನ್ನ ಅರೆಸ್ಟ್ ಮಾಡ್ತೀಯಾ? ಏಕವಚನದಲ್ಲೇ ಪ್ರಿಯಾಂಕ್‌ ಗೆ ಪ್ರಶ್ನಿಸಿದ HDK

Oneindia Kannada

0:00 / 0:00

ಗೃಹ ಇಲಾಖೆ ಏನು ನಿಮ್ಮಪ್ಪನ ಮನೆ ಆಸ್ತಿನಾ?ನನ್ನ ಅರೆಸ್ಟ್ ಮಾಡ್ತೀಯಾ? ಏಕವಚನದಲ್ಲೇ ಪ್ರಿಯಾಂಕ್‌ ಗೆ ಪ್ರಶ್ನಿಸಿದ HDK

25 598 просмотров · 1 день назад
Oneindia Kannada
2,14 млн подписчиков
25 598 просмотров · 1 день назад
“Probe AEE Recruitment First!” HD Kumaraswamy Challenges Priyank Kharge ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೆಪಿ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಾರಿ ನಿರ್ದೇಶನಾಲಯ (ED) ರಂಗಪ್ರವೇಶ ಮಾಡಿದ್ದರಿಂದ ರಾಜ್ಯದಲ್ಲಿನ ಕೆಲವು ಅಕ್ರಮಗಳು ಬಹಿರಂಗವಾಗಿವೆ ಎಂದು ಆರೋಪಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಕೆಪಿಎಸ್‌ಸಿ ಮೂಲಕ ನಡೆದ 24 ಎಂಜಿನಿಯರ್‌ಗಳ ನೇಮಕಾತಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ಎಇಇ (AEE) ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. Union Minister and former Karnataka Chief Minister HD Kumaraswamy launched a sharp attack on the Karnataka government during a press conference at JP Bhavan. Responding to Home Minister Priyank Kharge's remarks, Kumaraswamy alleged that the Enforcement Directorate's involvement had brought certain irregularities to light. He referred to the alleged irregularities involving the recruitment of 24 engineers through KPSC during Kharge's tenure as Panchayat Raj Minister. #HDKumaraswamy #PriyankKharge #Siddaramaiah #DKShivakumar #KarnatakaPolitics #KPSC #AEERecruitment #RecruitmentControversy #ED #AlokKumar #PoliticalNews #KarnatakaNews #OneIndiaKannada #aachi #aachimasala ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada -------------------------------------------------------