ಶ್ರೀ ಕೃಷ್ಣ ಜನ್ಮದ ಸಂಪೂರ್ಣ ಕಥೆ | Krishna Janmashtami Story in Kannada |ಶ್ರೀ ಕೃಷ್ಣನ ಜನ್ಮ ರಹಸ್ಯ #Krishna
BhakthiNidhi
0:00 / 0:00
ಶ್ರೀ ಕೃಷ್ಣ ಜನ್ಮದ ಸಂಪೂರ್ಣ ಕಥೆ | Krishna Janmashtami Story in Kannada |ಶ್ರೀ ಕೃಷ್ಣನ ಜನ್ಮ ರಹಸ್ಯ #Krishna
62 просмотра · 2 недели назад
BhakthiNidhi
1,4 тыс. подписчиков
62 просмотра · 2 недели назад
ಶ್ರೀ ಕೃಷ್ಣ ಜನ್ಮದ ಸಂಪೂರ್ಣ ಕಥೆಯನ್ನು ಕನ್ನಡದಲ್ಲಿ ಕೇಳಿ. 🙏💙
ಅಧರ್ಮ ಹೆಚ್ಚಾದಾಗ ಭೂದೇವಿ ದೇವತೆಗಳೊಂದಿಗೆ ಬ್ರಹ್ಮದೇವನ ಮೊರೆ ಹೋಗುತ್ತಾಳೆ. ನಂತರ ದೇವತೆಗಳು ಕ್ಷೀರಸಾಗರಕ್ಕೆ ತೆರಳಿ ಶ್ರೀ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾರೆ.
ಭೂಲೋಕದಲ್ಲಿ ಅಧರ್ಮವನ್ನು ನಾಶ ಮಾಡಲು ಶ್ರೀ ಮಹಾವಿಷ್ಣು ದೇವಕಿ ಮತ್ತು ವಸುದೇವರ ಪುತ್ರನಾಗಿ ಶ್ರೀ ಕೃಷ್ಣನ ಅವತಾರ ತಾಳುತ್ತಾನೆ.
ಧರ್ಮದ ಪುನಃಸ್ಥಾಪನೆಗಾಗಿ ಭಗವಂತನು ಅವತರಿಸಿದ ಅದ್ಭುತ ಕಥೆ ಇದು. 💙🙏
ವಿಡಿಯೋ ನಿಮಗೆ ಇಷ್ಟವಾದರೆ Like 👍 | Share 🔄 | Subscribe ❤️ ಮಾಡಿ.
ಜೈ ಶ್ರೀ ಕೃಷ್ಣ 🙏🦚
ಹರೇ ಕೃಷ್ಣ 💙
#KrishnaJanmashtami #Janmashtami #JaiShreeKrishna #ShreeKrishna #KrishnaBhakti #KrishnaKatha #KrishnaLeela #BalKrishna #Gokul #Vrindavan #SanatanDharma #HinduMythology #KannadaDevotional #ಕೃಷ್ಣ #ಶ್ರೀಕೃಷ್ಣ