ಸಿಂಧುವಳ್ಳಿಯಲ್ಲಿ ಮೆರವಣಿಗೆ | ಮೈಸೂರು ದಸರಾ | Critics jaggi #entertainmall #sindhuvallidasara #dasara
ENTERTAIN MALL
0:00 / 0:00
ಸಿಂಧುವಳ್ಳಿಯಲ್ಲಿ ಮೆರವಣಿಗೆ | ಮೈಸೂರು ದಸರಾ | Critics jaggi #entertainmall #sindhuvallidasara #dasara
2 979 просмотров · 3 г. назад
ENTERTAIN MALL
458 подписчиков
2 979 просмотров · 3 г. назад
Watch ಸಿಂಧುವಳ್ಳಿಯಲ್ಲಿ ಮೆರವಣಿಗೆ | ಮೈಸೂರು ದಸರಾ | Critics jaggi #entertainmall #entertainment #sindhuvallivillagefestival
#dasara #mysoredasara #nammamysuru #nadahabbadasara #sindhuvallifestival #mysore #trailers #teaser #youtube
#2017 #2018 #2019 #2020 #2021 #2022 #2023
_______ ENTERTAINMENT ONLY ________
Don't forget to
LIKE | SHARE I COMMENT
II Subscribe for more videos II
__________________________________________
ಮೈಸೂರು ತಾಲೂಕಿನ ಜಯಪುರ ಹೋಬಳಿಯ ಸಿಂಧುವಳ್ಳಿ ಗ್ರಾಮದ ಮಾರ್ಲಾಮಿ ಮತ್ತು ಆಯುಧ ಪೂಜೆ ಹಬ್ಬದ ಆಚರಣೆ ವಿಶೇಷ.
ಮೈಸೂರಿನ ದಸರಾ ಹಬ್ಬದ ದಿನವೇ ಈ ಸಿಂಧುವಳ್ಳಿ ಗ್ರಾಮದಲ್ಲಿ ಮಿನಿ ದಸರಾ ಎಂದೇ ಹೇಳ ಬಹುದಾದ ಸಂಭ್ರಮಾಚರಣೆ ಜರುಗುತ್ತದೆ.
ಮನೆಯಲ್ಲಿನ ದಿನನಿತ್ಯದ ಉಪಕರಣಗಳಿಗೆ. ವಾಹನಗಳಿಗೆ.
ಆಯುಧಗಳಿಗೆ ಪೂಜೆಯನ್ನು ಮಾಡುವುದರಿಂದ ಹಿಡಿದು ಮನೆ ದೇವತೆಗಳಾದ ಚಿಕ್ಕಮ್ಮ ಚಿಕ್ಕದೇವಿ. ಪಿರಿಯಪಟ್ಟಣದ ಮಾರಮ್ಮ. ಹಂಚಿ ದೇವಮ್ಮ. ಮಾಲಾಶ್ರಮ ಎಂಬ ದೇವತೆಗಳನ್ನು ಅಲಂಕರಿಸಿ ದೇವತೆಗಳಿಗೆ ಪೂಜೆ ಸಲ್ಲಿಸಿ ಹರಕೆಯ ರೂಪದಲ್ಲಿ ಕೋಳಿ ಕುರಿ ಹಾಡು ಇವುಗಳನ್ನು ಕಡಿಯಲಾಗುತ್ತದೆ ನಂತರ ಸತ್ತವರಿಗೆ ಅಡಿಗೆ ಮಾಡಿ ಎಡೆಯನ್ನು ಇಡಲಾಗುತ್ತದೆ.
ಇಷ್ಟೇ ಅಲ್ಲದೆ ಹೇಳಲೇಬೇಕಾದ ವಿಷಯವೆಂದರೆ ಸಿಂಧುವಳ್ಳಿ ಗ್ರಾಮದಲ್ಲಿ ಎಲ್ಲರ ಹಣೆಬರಹವನ್ನು ಬರೆದ ಬ್ರಹ್ಮದೇವರ ದೇವಸ್ಥಾನ ಇರುವುದು ವಿಶೇಷ.
ಈ ಸಿಂಧುವಳ್ಳಿ ಗ್ರಾಮದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳ ಮೆರವಣಿಗೆಯನ್ನು ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರೆಸಲಾಗುತ್ತದೆ.
ಮೆರವಣಿಗೆಯ ಸಂದರ್ಭದಲ್ಲಿ ವಿಶೇಷವಾದ ತಮಟೆ ಬ್ಯಾಂಡ್ ಸೆಟ್ ವಾದ್ಯ ಇವುಗಳು ತ್ರಿಮೂರ್ತಿಗಳನ್ನು ಸ್ವಾಗತ ಕೋರುತ್ತವೆ.
ಗ್ರಾಮದ ಯುವಕರು ಬ್ರಹ್ಮ ವಿಷ್ಣು ಮಹೇಶ್ವರ ಇವರ ವಾನಗಳನ್ನು ಹೊತ್ತು ಮೆರೆಸುತ್ತಾರೆ.
ಸಾಮಾನ್ಯವಾಗಿ ದೇವರು ಜನರನ್ನು ಆಟ ಆಡಿಸುತ್ತಾನೆ ಎಂದು ವಾಡಿಕೆಯಾಗಿ ಹೇಳುತ್ತೇವೆ ಆದರೆ ಆ ಒಂದು ದಿನ ಅಂದರೆ ಮೆರವಣಿಗೆಯ ದಿನ ಜನರೆಲ್ಲ ಸೇರಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರ ಇವರನ್ನೇ ಆಟ ಆಡಿಸುತ್ತಾರೆ ಇದು ವಿಶೇಷ ಮತ್ತು ಮನರಂಜನೆಯವಾಗಿರುತ್ತದೆ.
ಇದೆಲ್ಲವನ್ನು ದೃಶ್ಯಗಳಲ್ಲಿ ತೋರಿಸುವ ಪ್ರಯತ್ನ ಈ ನಮ್ಮ ಎಂಟರ್ಟೈನ್ ಮಾಲ್ ಯುಟ್ಯೂಬ್ ಚಾನೆಲ್ ನ ಉದ್ದೇಶ ಮುಂದಿನ ದಿನಗಳಲ್ಲಿ ಐದು ಭಾಗವಾಗಿ ವಿಂಗಡನೆಗೊಂಡ ಈ ಮೆರವಣಿಗೆಯ ಪ್ರತಿ ದೃಶ್ಯಗಳನ್ನು ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಆದ ಕಾರಣ ಪ್ರತಿಯೊಬ್ಬರು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಮುಂದಿನ ವಿಡಿಯೋಗಳು ನಿಮಗೆ ನಿಗದಿಯಾಗಿ ಬರುವುದಕ್ಕೆ ದಾರಿಯಾಗುತ್ತದೆ.
ಸಾಧ್ಯವಾದಷ್ಟು ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ ಸಬ್ಸ್ಕ್ರೈಬ್ ಮಾಡೋದ್ ಮಾತ್ರ ಮರಿಬೇಡಿ
___________________________________________
If you LIKE the videos then SHARE the videos and do not forget to SUBSCRIBE to this youtube channel. Click and activate the BELL icon to get notifications.
" ENTERTAIN MALL "