Перейти к содержимому

ಬಾಗಲಕೋಟೆ ಬ್ರೇಕಿಂಗ್ | ಸಿದ್ದರಾಮಯ್ಯ ಬಾದಾಮಿಗೆ ಆಗಮನ | ಸ್ವಕ್ಷೇತ್ರದಲ್ಲೇ ಚಿಮ್ಮನಕಟ್ಟಿ ಗೈರು

UDAYA LOKA DIGITAL

0:00 / 0:00

ಬಾಗಲಕೋಟೆ ಬ್ರೇಕಿಂಗ್ | ಸಿದ್ದರಾಮಯ್ಯ ಬಾದಾಮಿಗೆ ಆಗಮನ | ಸ್ವಕ್ಷೇತ್ರದಲ್ಲೇ ಚಿಮ್ಮನಕಟ್ಟಿ ಗೈರು

1 788 просмотров · 3 дня назад
UDAYA LOKA DIGITAL
148 подписчиков
1 788 просмотров · 3 дня назад
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಸಿದ್ದರಾಮಯ್ಯ ಸ್ವಾಗತಕ್ಕೆ ಅಕ್ಕಪಕ್ಕದ ಕ್ಷೇತ್ರಗಳ ಶಾಸಕರು ಹಾಗೂ ಮುಖಂಡರು ಆಗಮಿಸಿದ್ದರೆ, ಸ್ಥಳೀಯ ಕಾಂಗ್ರೆಸ್ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಗೈರಾಗಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.ಹೆಲಿಪ್ಯಾಡ್‌ನಲ್ಲಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕ ಉಮೇಶ್ ಮೇಟಿ ಹಾಗೂ ಶಾಸಕ ವಿಶ್ವಾಸ್ ವೈದ್ಯ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಚಿಮ್ಮನಕಟ್ಟಿ ಗೈರು — ಸಿದ್ದರಾಮಯ್ಯ ಅವರಿಂದ ಅಂತರವೇ? ಬಾದಾಮಿ ಕಾಂಗ್ರೆಸ್‌ನಲ್ಲಿ ಬಿರುಕು ಮೂಡಿತಾ? ಎಂಬ ಪ್ರಶ್ನೆಗಳು ಇದೀಗ ಚರ್ಚೆಯಾಗುತ್ತಿವೆ. #Bagalkot #Badami #Siddaramaiah #BhimasenChimmanakatti #UmeshMethi #Congress #KarnatakaPolitics #BagalkotNews #BadamiNews #BreakingNews #SiddaramaiahNews #CongressNews ಬಾಗಲಕೋಟೆ ಬ್ರೇಕಿಂಗ್, ಬಾದಾಮಿ ಬ್ರೇಕಿಂಗ್, ಸಿದ್ದರಾಮಯ್ಯ ಬಾದಾಮಿ, ಸಿದ್ದರಾಮಯ್ಯ ಆಗಮನ, ಭೀಮಸೇನ್ ಚಿಮ್ಮನಕಟ್ಟಿ, ಚಿಮ್ಮನಕಟ್ಟಿ, ಬಾದಾಮಿ ಕಾಂಗ್ರೆಸ್, ಬಾಗಲಕೋಟೆ ಕಾಂಗ್ರೆಸ್, ಸಿದ್ದರಾಮಯ್ಯ ಸುದ್ದಿ, ಕರ್ನಾಟಕ ರಾಜಕೀಯ, ಬಾಗಲಕೋಟೆ ಸುದ್ದಿ, ಬಾದಾಮಿ ಸುದ್ದಿ, ಉಮೇಶ್ ಮೇಟಿ, ವಿಶ್ವಾಸ್ ವೈದ್ಯ, ಆರ್ ಬಿ ತಿಮ್ಮಾಪುರ, Siddaramaiah Badami, Badami Congress, Bagalkot Breaking News, Karnataka Political News, Siddaramaiah Latest News