Перейти к содержимому

Yaarige Yaaru Lyrical Video | Vinod Raj | Ramkumar | Hamsalekha | S.Mahendar | Snehaloka

Anand Audio Kannada Lyrical Songs

0:00 / 0:00

Yaarige Yaaru Lyrical Video | Vinod Raj | Ramkumar | Hamsalekha | S.Mahendar | Snehaloka

676 259 просмотров · 2 месяца назад
Anand Audio Kannada Lyrical Songs
502 тыс. подписчиков
676 259 просмотров · 2 месяца назад
Watch the Lyrical Video Song Yaarige Yaaru from Snehaloka. Starring: Ramesh Aravind, Ramkumar, Anu Prabhakar & Others Exclusive Only On Anand Audio Lyrical Songs YouTube Channel..!!! ------------------------------- #snehaloka #YaarigeYaaru #vinodraj #vinodrajsongs #rajeshkrishnan #rajeshkrishnansongs #rajeshkrishnanhits #rajeshkrishnankannadasongs #ramesharavind #ramkumar #anuprabhakar #hamsalekha #hamsalekhahits #hamsalekhasongs #smahendar #anandaudio --------------------------------- ♪ Banner: Chinni Chitra ♪ Film: Snehaloka ♪ Producer: Jayashri Devi ♪ Director: S.Mahendar ♪ Music: Hamsalekha ♪ Song: Yaarige Yaaru ♪ Singer: Rajesh Krishnan ♪ Lyricist: Hamsalekha ♪ Starcast: Ramesh Aravind, Ramkumar, Shashikumar, Vinod Raj, Anu Prabhakar, Sharan, Abhishek, Karibasavaiah ♪ Record Label: AANANDA AUDIO VIDEO ------------------------------- ಯಾರಿಗೆ ಯಾರು ಇಲ್ರಿ ರಿ ರಿ... ಬಂಧುಗಳೆಲ್ಲ ಸುಳ್ರಿ ರಿ ರಿ... ಅಂತಸ್ತೆ ಮುಖ್ಯಾರಿ ವರ್ಚಸ್ಸೇ ಲೆಕ್ಕಾರಿ ಪ್ರೀತ್ಸಿದ್ದೇ ತಪ್ಪಂದ್ರೆ ನಾವಿನ್ನೇನ್ ಹೇಳೋದ್ರಿ ಎತ್ತಿಗೆ ಜ್ವರ ಬಂದ್ರೆ ರಿ ಎಮ್ಮೆಗೆ ಬರೆ ಹಾಕ್ತಾರಿ ಯಾರಿಗೆ ಯಾರು ಇಲ್ರಿ ರಿ ರಿ... ಬಂಧುಗಳೆಲ್ಲ ಸುಳ್ರಿ ರಿ ರಿ... ಅಪ್ಪ ಹಾಕಿದ ಮರ ಅಂತ ಹಗ್ಗ ಕಟ್ಟಿ ನೇಣಾಕ್ಕೊಳ್ತಾರಲ್ರೀ ಹಳೆ ನೀರು ಹೋಗಿ ಹೊಸ ನೀರು ಬಂದ್ರೆ ಬೇಡ ಅನ್ನಬಾರದ್ರಿ ರೀರಿ ರಿ ರಿ ರಿ ರೀರಿ ರಿ ರಿ ರಿ ಬಣ್ಣ ಜಾತಿ ಅಂತ ದೇವ್ರೆ ಸಾವ್ರ ತಪ್ಪು ಮಾಡಿ ಕುಂತಿದಾನಲ್ರಿ ಪ್ರೀತಿ ಮಾಡಿ ಅವ್ನ ತಪ್ಪನ್ನೆಲ್ಲಾ ಸರಿ ಮಾಡೋದ್ ಒಳ್ಳೇದ್ ಕಣ್ರಿ ಮೂರು ಘಳಿಗೆ ಬಾಳಿನೊಳಗೆ ಪ್ರೀತಿ ಮಾಡ್ರಿ ಒಂದು ಘಳಿಗೆ ಮನಸ್ಸನು ಕಲ್ಲು ಮಾಡುದಿರಿ ಮಸೆದು ಮಸೆದು ಬೆಂಕಿ ತಂದಿರಿ ದ್ವೇಷದ ಬೆಂಕಿಯ ಬೆಳಕಲಿ ನಮ್ಮನು ಬಾಳಿ ಎಂದಿರಿ ಬದುಕಿನ ಬಂಧು ಪ್ರೀತಿಯೆ ಎಂದು ತಿಳಿದುಕೊಳ್ಳದಿರುವ ಜಾಣ ದಡ್ಡಾ ರಿ ರೀ ರಿ ಯಾರಿಗೆ ಯಾರು ಇಲ್ರಿ ರಿ ರಿ ಬಂಧುಗಳೆಲ್ಲ ಸುಳ್ರಿ ರಿ ರಿ ಅಂತಸ್ತೆ ಮುಖ್ಯಾರಿ ವರ್ಚಸ್ಸೇ ಲೆಕ್ಕಾರಿ ಪ್ರೀತ್ಸಿದ್ದೇ ತಪ್ಪಂದ್ರೆ ನಾವಿನ್ನೇನ್ ಹೇಳೋದ್ರಿ ಎತ್ತಿಗೆ ಜ್ವರ ಬಂದ್ರೆ ರೀ ಎಮ್ಮೆಗೆ ಬರೆ ಹಾಕ್ತಾರೀ ಯಾರಿಗೆ ಯಾರು ಇಲ್ರಿ ರಿ ರಿ ಬಂಧುಗಳೆಲ್ಲ ಸುಳ್ರಿ ರಿ ರಿ ಕೊಲೆ ಮಾಡಿದರು ಜೈಲು ಹಾರಿದರು ಕ್ಷಮೆ ಕೇಳುತರ‍್ರೀ ಲಂಚ ನುಂಗಿದರು ದೇಶ ಮಾರಿದರು ಅಪೀಲ್ ಹೋಗುತರ‍್ರೀ ರೀರಿ ರಿ ರಿ ರಿ ರೀರಿ ರಿ ರಿ ರಿ ಬಿಡೋದಿಲ್ಲ ಅಂತ ನದಿ ನೀರುಗಳ ಬಿಡ್ತಾ ಇದೀವಲ್ರೀ ಪ್ರೀತಿ ಮಾಡಿದವರ ಒಮ್ಮೆ ಕ್ಷಮಿಸಲು ಮುಖ ನೋಡ್ತಿರಲ್ರಿ ನೀವು ಮಾಡ್ದೆç ಮದುವೆಯಂತೆ ನಾವೇ ಆದ್ರೆ ಪ್ರೀತಿಯಂತೆ ಭರತನ ತಾಯಿ ಶಕುಂತಲ ಮದುವೆ ಆಗಿಯೇ ಹೆತ್ತಳಾ ಯಾರೆ ನೀನು ಅಂದರು ರುಜುವಾತ್ ಮಾಡದೆ ಬಿಟ್ಟಳಾ ಬದುಕಿಗೆ ಎಂದು ಪ್ರೀತಿಯೆ ಬಂಧು ತಿಳಿದುಕೊಳ್ಳದಿರುವ ಜಾಣ ದಡ್ಡ ರೀ ರೀ ರಿ ಯಾರಿಗೆ ಯಾರು ಇಲ್ರಿ ರಿ ರಿ ಬಂಧುಗಳೆಲ್ಲ ಸುಳ್ರಿ ರಿ ರಿ ಅಂತಸ್ತೆ ಮುಖ್ಯಾರಿ ವರ್ಚಸ್ಸೇ ಲೆಕ್ಕಾರಿ ಪ್ರೀತ್ಸಿದ್ದೇ ತಪ್ಪಂದ್ರೆ ನಾವಿನ್ನೇನ್ ಹೇಳೋದ್ರಿ ಎತ್ತಿಗೆ ಜ್ವರ ಬಂದ್ರೆ ರಿ ಎಮ್ಮೆಗೆ ಬರೆ ಹಾಕ್ತಾರಿ ಯಾರಿಗೆ ಯಾರು ಇಲ್ರಿ ರಿ ರಿ ಬಂಧುಗಳೆಲ್ಲ ಸುಳ್ರಿ ರಿ ರಿ ---------------------------------- ► Also Watch Kannada Top Love Songs: https://tinyurl.com/bd33csxw ► Also Listen Kannada Compilation Audio Jukebox: https://tinyurl.com/5ez6s93z ► Also Watch Kannada Latest Lyrical Videos: https://tinyurl.com/4z885692 ► Also Sing Along To Karaoke Songs: https://tinyurl.com/2x3b3e2t ► Also Watch Kannada New Movies: https://tinyurl.com/4p5akcjz ----------------------------- To Listen On Your Favourite Music Streaming Platform ♪ Insta Reels :   / 419278073405585   ♪ Youtube Shorts :    • Yaarige Yaaru   ♪ Youtube Music :    • Yaarige Yaaru   ♪ Spotify : https://open.spotify.com/track/1tfBOT... ♪ Jiosaavn : https://www.jiosaavn.com/song/yaarige... ♪ Ganna : https://gaana.com/song/yaarige-yaaru-3 ♪ Amazon Prime Music : https://music.amazon.in/tracks/B0F5RP... ♪ Apple Music :   / yaarige-yaaru   ---------------------------- Enjoy & stay connected with us! 👉 Subscribe to aanandaaudio:    / aanandaaudio   👉 Follow us on X:   / aanandaaudio   👉 Like us on Facebook:   / aanandaaudio   👉 Follow us on Instagram:   / aanandaaudio   👉 Join our WhatsApp broadcast channel : https://whatsapp.com/channel/0029VaEe... ---------------------------- VISIT OUR OTHER OFFICIAL CHANNELS:- Anand Audio Main Channel :    / @anandaudio   Anand Audio Shorts :    / @anandaudioshorts   Anand Audio Kannada :    / @anandaudiokannada2   Anand Audio Kannada Lyrical Songs :    / @anandaudiokannadalyricalsongs   Anand Audio Kannada Video Songs :    / @anandaudiokannadavideosongs   Anand Audio Comedy :    / @anandaudiocomedy   Anand Audio Digital Songs :    / @anandaudiodigitalsongs   Anand Audio Devotional :    / @anandaudiodevotional   Anand Audio DJ Remix :    / @anandaudiodjremix   Anand Audio BGM World :    / @anandaudiobgmworld   Anand Audio Entertainment :    / @anandaudioentertainment