Перейти к содержимому

ಹಬ್ಬದ ಸ್ಪೆಷಲ್ ಕೊಬ್ಬರಿ ಕರ್ಜಿಕಾಯಿ 😍 | Crispy Coconut Karjikai Recipe | ಹಬ್ಬದ ಸಿಹಿ ತಿಂಡಿ

M&M Home Cooking and vlogs

0:00 / 0:00

ಹಬ್ಬದ ಸ್ಪೆಷಲ್ ಕೊಬ್ಬರಿ ಕರ್ಜಿಕಾಯಿ 😍 | Crispy Coconut Karjikai Recipe | ಹಬ್ಬದ ಸಿಹಿ ತಿಂಡಿ

151 просмотр · 9 дней назад
M&M Home Cooking and vlogs
129 подписчиков
151 просмотр · 9 дней назад
ಹಬ್ಬದ ಸ್ಪೆಷಲ್ ಕೊಬ್ಬರಿ ಕರ್ಜಿಕಾಯಿ 😍 | Crispy Coconut Karjikai Recipe | ಹಬ್ಬದ ಸಿಹಿ ತಿಂಡಿ ಹಬ್ಬದ ಸಮಯದಲ್ಲಿ ಮನೆಯಲ್ಲೇ ಮಾಡಿ ಸವಿಯಬಹುದಾದ ರುಚಿಯಾದ ಮತ್ತು ಕ್ರಿಸ್ಪಿ ಕೊಬ್ಬರಿ ಕರ್ಜಿಕಾಯಿ 😍❤️ Kobari Karjikai Recipe, Coconut Karjikai Recipe, Karjikai Recipe in Kannada, Crispy Karjikai, Coconut Kajjikayalu, Kajjikayalu Recipe, Festival Sweet Recipe, Traditional Karnataka Sweet, Easy Karjikai Recipe, Homemade Karjikai, ಹಬ್ಬದ ಸ್ಪೆಷಲ್ ಕರ್ಜಿಕಾಯಿ, ಕೊಬ್ಬರಿ ಕರ್ಜಿಕಾಯಿ ಮಾಡುವ ವಿಧಾನ ಹೊರಗೆ ಗರಿಗರಿಯಾಗಿ, ಒಳಗೆ ಸಿಹಿಯಾದ ಕೊಬ್ಬರಿ ಹೂರಣದಿಂದ ತುಂಬಿರುವ ಈ ಕರ್ಜಿಕಾಯಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಈ ವಿಡಿಯೋದಲ್ಲಿ ಕೊಬ್ಬರಿ ಕರ್ಜಿಕಾಯಿ ಮಾಡುವ ಸಂಪೂರ್ಣ ವಿಧಾನವನ್ನು ಸುಲಭವಾಗಿ ತೋರಿಸಿದ್ದೇನೆ. ಹಬ್ಬ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿ, ದೀಪಾವಳಿ ಮತ್ತು ವಿಶೇಷ ಸಂದರ್ಭಗಳಿಗೆ ಇದು perfect sweet recipe. 🪔✨ ವಿಡಿಯೋ ಇಷ್ಟವಾದರೆ Like 👍 Share ❤️ Comment 💬 ಮತ್ತು Subscribe 🔔 ಮಾಡಿ. M&M Home Cooking ❤️ #KobariKarjikai #KarjikaiRecipe #CoconutKarjikai #Kajjikayalu #FestivalRecipe #SweetRecipe #KannadaRecipes #KarnatakaRecipes #TraditionalRecipe #CoconutSweet #CrispyKarjikai #HomemadeRecipe #IndianSweets #MAndMHomeCooking