ದೇವರು ಎಲ್ಲಿದ್ದಾನೆ? - ಮಾನವನ ದೈವೀ ಸ್ವರೂಪ - ಸ್ವಾಮೀಜಿ ಸಂದೇಶ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ
Ramakrishna Math & Ramakrishna Mission Mangaluru
0:00 / 0:00
ದೇವರು ಎಲ್ಲಿದ್ದಾನೆ? - ಮಾನವನ ದೈವೀ ಸ್ವರೂಪ - ಸ್ವಾಮೀಜಿ ಸಂದೇಶ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ
22 904 просмотра · 4 года назад
Ramakrishna Math & Ramakrishna Mission Mangaluru
187 тыс. подписчиков
22 904 просмотра · 4 года назад
ದೇವರು ಎಲ್ಲಿದ್ದಾನೆ? - ಮಾನವನ ದೈವೀ ಸ್ವರೂಪ - ಸ್ವಾಮೀಜಿ ಸಂದೇಶ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 16-01-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಯೋಗಾನಂದಜಿ (ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು) ಇವರು 'ದೇವರು ಎಲ್ಲಿದ್ದಾನೆ? - ಮಾನವನ ದೈವೀ ಸ್ವರೂಪ - ಸ್ವಾಮೀಜಿ ಸಂದೇಶ ' ಎಂಬ ವಿಷಯದ ಕುರಿತು ನೀಡಿದ ಪ್ರವಚನ.