Перейти к содержимому

ಹುಟ್ಟುಹಬ್ಬದಂತಹ ಸರಳ ಸಮಾರಂಭಗಳಿಗೆ ಮಾಡುವ ಅಡುಗೆಗಳು | tasty recipes for birthday party & other functions

Vishnu's Kitchen

0:00 / 0:00

ಹುಟ್ಟುಹಬ್ಬದಂತಹ ಸರಳ ಸಮಾರಂಭಗಳಿಗೆ ಮಾಡುವ ಅಡುಗೆಗಳು | tasty recipes for birthday party & other functions

168 674 просмотра · 3 года назад
Vishnu's Kitchen
312 тыс. подписчиков
168 674 просмотра · 3 года назад
Ingredients : ಮಸಾಲ ದೋಸೆ ಹಿಟ್ಟು / Masala dosa batter preparation : ಉದ್ದಿನಬೇಳೆ / Urad dal - 1/2 cup ದೋಸೆ ಅಕ್ಕಿ / Dosa rice - 2 cup ಇಡ್ಲಿ ಅಕ್ಕಿ / Idli rice - 1/2 cup Boiled rice - 1/4 cup ಕಡ್ಲೆಬೇಳೆ / Channa dal - 1/4 cup ಮೆಂತ್ಯ / Methi seeds - 2 tsp ಸಬ್ಬಕ್ಕಿ / Sabudana - 1/4 cup ಗಟ್ಟಿ ಅವಲಕ್ಕಿ / Thick poha - 1/2 cup ಉಪ್ಪು / Salt - as per requirement ಕೆಂಪು ಚಟ್ನಿ / Red chutney : ಬ್ಯಾಡಗಿ ಮೆಣಸಿನಕಾಯಿ / Byadgi chillies - 10 / 12 ಶುಂಠಿ / Ginger - 1 inch ಸಾಂಬಾರ್ ಈರುಳ್ಳಿ / Sambar onion - little ಉಪ್ಪು / Salt - very little ಗುಲಾಬ್ ಜಾಮೂನು / Gulab jamun : ಜಾಮೂನ್ ಮಿಕ್ಸ್ / Gulab jamun mix - 350 grams ಕುಡಿಸಿದ ಹಾಗೂ ತಣ್ಣಗಾದ ಹಾಲು / Boiled and cooled milk ಸಕ್ಕರೆ / Sugar - 1.5 kg ನೀರಿನ ಅಳತೆ ಸಕ್ಕರೆಯಸ್ಟು / Water - same measure of sugar ಕೇಸರಿ / Saffron - a pinch ಏಲಕ್ಕಿ ಪುಡಿ / pudi Elaichi powder - 1/2 tsp ನಿಂಬೆ ಹಣ್ಣು / Lemon - 1/4 ತರಕಾರಿ ಪಲಾವ್ / Vegetable pulao : ಸೋನಾ ಮಸೂರಿ ಅಕ್ಕಿ / Sona masoori raw rice - 2 big glass (750 grams) ಹಸಿಮೆಣಸಿನಕಾಯಿ / Green chillies - 12 ಶುಂಠಿ / Ginger - 1 inch ಚಕ್ಕೆ / Cinnamon - small piece ಲವಂಗ / Cloves - 2 ಏಲಕ್ಕಿ / Elaichi - 1 ಸೊಂಪ್ ಕಾಳು / Fennel seeds - 1/2 tsp ಪುದೀನಾ / Mint leaves - little ಕೊತ್ತಂಬರಿ / Coriander leaves - little ಕಾಯಿತುರಿ / Grated coconut - 1/4 cup ಧನಿಯಾ ಪುಡಿ / Coriander powder - 1 tsp ಎಣ್ಣೆ / Oil - 50 ml ತುಪ್ಪ / Ghee - 50 ml ಪಲಾವ್ ಎಲೆ / Bay leaf - 2 ಚಕ್ಕೆ / Cinnamon - 3 pcs ಲವಂಗ / Cloves - 4 ಏಲಕ್ಕಿ / Elaichi - 3 ಮೊಗ್ಗು / Moggu - 2 ಚಕ್ರ ಮೊಗ್ಗು / Star anise - 2 ಕಲ್ಲಿನ ಹೂವು / Stone flower - little ಸೋಂಪ್ ಕಾಳು / Fennel seeds - 1 tsp ಹಚ್ಚಿದ ಈರುಳ್ಳಿ / Chopped onions - 2 ಹಚ್ಚಿದ ಹುರಳಿಕಾಯಿ Chopped beans - 1 cup ಹಚ್ಚಿದ್ದ ಕ್ಯಾರಟ್ / Chopped carrot - 1 cup ಹಚ್ಚಿದ್ದ ನವಿಲುಕೋಸು / Chopped Knol khol - 1 cup ಬಟಾಣಿ / Green peas - 1 cup ಉಪ್ಪು / Salt - as per requirement ಹಚ್ಚಿದ್ದ ಟೊಮೇಟೊ/ Chopped tomato - 1 ಮೊಸರು / Curd - 1/4 cup ಮೊಸರುಬಜ್ಜಿ / Raita recipe : ಹಚ್ಚಿದ್ದ ಸೌತೇಕಾಯಿ / Chopped cucumber - little ಸಣ್ಣಗೆ ಹಚ್ಚಿದ ಈರುಳ್ಳಿ / Finely chopped onion - 1/2 ತುರಿದ ಕ್ಯಾರೆಟ್ / Grated carrot - 1 tbsp ಮೆಣಸಿನಕಾಯಿ / Green chilli - 1 ತುರಿದ ಶುಂಠಿ / Grated ginger - little ಉಪ್ಪು / Salt - as oer taste ಸಕ್ಕರೆ / Sugar - 1 tsp ಮೊಸರು / Curd - 1 cup ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು /Chopped coriander leaves - little ಆಲೂಗೆಡ್ಡೆ ಪಲ್ಯ / Potato palya : ಎಣ್ಣೆ / Oil - 3 tbsp ಸಾಸಿವೆ / Mustard seeds - 1 tsp ಕಡ್ಲೆಬೇಳೆ / Channa dal - 1 tsp ಉದ್ದಿನಬೇಳೆ / Urad dal - 1 tsp ಮೆಣಸಿನಕಾಯಿ / Green chillies - 8 ಕರಿಬೇವು / Curry leaves - 2 strip ಹಚ್ಚಿದ ಈರುಳ್ಳಿ / Chopped onions - 300 grams ತುರಿದ ಶುಂಠಿ / Grated ginger - 1/2 inch ಅರಿಶಿನ ಪುಡಿ / Turmeric powder - 1/4 tsp ಹಿಂಗು / Hing - 1/4 tsp ಉಪ್ಪು / Salt - as per requirement ಬೇಯಿಸಿದ ಹಾಗೂ ಮ್ಯಾಶ್ ಮಾಡಿದ ಆಲೂಗೆಡ್ಡೆ Cooked and mashed potatoes - 1 kg ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves - little ಕಾಯಿ ಚಟ್ನಿ / Coconut chutney : ಹಚ್ಚಿದ ಕಾಯಿ / Chopped fresh coconut - 1 ಹುರಿಗಡಲೆ / Fried gram - 1/2 cup ಉಪ್ಪು / Salt - as per requirement ನೆನೆಸಿದ ಹುಣಸೆಹಣ್ಣು / Soaked tamarind - little ಶುಂಠಿ / Ginger - 1/2 inch ಮೆಣಸಿನಕಾಯಿ / Green chillies - 10 to 12 ಪುದೀನಾ / mint leaves - little ಕೊತ್ತಂಬರಿ ಸೊಪ್ಪು / Coriander leaves - little ಹಿಂಗು / Hing - little ಬೆಲ್ಲ / Jaggery - little ಒಗ್ಗರಣೆ / Seasoning : ಎಣ್ಣೆ / oil - 1 tbsp ಸಾಸಿವೆ / Mustard seeds - 1 tsp ಒಣಮೆಣಸಿನಕಾಯಿ / Dry chillies - 4 ಕರಿಬೇವು / Curry leaves - 1 strip ಈರುಳ್ಳಿ ಬೋಂಡ / Onion bonda : ಹಚ್ಚಿದ ಈರುಳ್ಳಿ / Chopped onion - 500 grams ಉಪ್ಪು / Salt - as per requirement ಸಣ್ಣದಾಗಿ ತುರಿದ ಶುಂಠಿ / Finely grated ginger - 1/2 inch ಸಣ್ಣದಾಗಿ ಹಚ್ಚಿದ ಮೆಣಸಿನಕಾಯಿ / Finely chopped green chillies - 4 ಹಚ್ಚಿದ ಪುದೀನಾ / Chopped mint leaves - 1 cup ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves - 1 cup ಕಡಲೆಹಿಟ್ಟು / Gram flour - 2 cup ಅಕ್ಕಿ ಹಿಟ್ಟು / Rice flour - 3/4 cup ಅಚ್ಚಾಖಾರದ ಪುಡಿ / Red chilli powder - 1/2 tsp ಓಂ ಕಾಳು / Ajwain - 1/2 tsp ಅರಿಶಿನ / Turmeric powder - 2 pinch ಹಿಂಗು / Hing - 2 pinch ಬೇಕಿಂಗ್ ಸೋಡಾ / Baking soda - 2 pinch ಮಸಾಲೆ ದೋಸೆ ಮಾಡುವ ಮುನ್ನ / Preparation of masala dosa : ಚಿರೋಟಿ ರವೆ / Chiroti rava - 1/4 cup ಅಕ್ಕಿ ಹಿಟ್ಟು / Rice flour - 1/4 cup ಸಕ್ಕರೆ / Sugar - 1 tbsp ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ sweet recipes :    • sweets   ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ snacks recipes :    • snacks   ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ veg rice recipes :    • veg rice recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ breakfast recipes :    • veg breakfast recipes   #partyfood #partyrecipes #vishnus_kitchen