Karnataka Drought Crisis | ಬರಪೀಡಿತ ರಾಜ್ಯ ಕರ್ನಾಟಕ..ಕೇಂದ್ರದಿಂದ ಅಧಿಕೃತ ಘೋಷಣೆ | Tv5kannada
TV5 Kannada
0:00 / 0:00
Karnataka Drought Crisis | ಬರಪೀಡಿತ ರಾಜ್ಯ ಕರ್ನಾಟಕ..ಕೇಂದ್ರದಿಂದ ಅಧಿಕೃತ ಘೋಷಣೆ | Tv5kannada
39 491 просмотр · 11 часов назад
TV5 Kannada
2,72 млн подписчиков
39 491 просмотр · 11 часов назад
Karnataka Drought Crisis | ಬರಪೀಡಿತ ರಾಜ್ಯ ಕರ್ನಾಟಕ..ಕೇಂದ್ರದಿಂದ ಅಧಿಕೃತ ಘೋಷಣೆ | Tv5kannada
ಕರ್ನಾಟಕದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ ಮತ್ತು ಬೆಳೆ ಹಾನಿಯನ್ನು ಕೇಂದ್ರ ಮೋದಿ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ.
ರಾಜ್ಯದ ಸುಮಾರು 6.11 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೇಂದ್ರ ತಂಡ ನಡೆಸಿದ ಪರಿಶೀಲನೆ ಹಾಗೂ ವರದಿಯ ಆಧಾರದ ಮೇಲೆ ರಾಜ್ಯಕ್ಕೆ ಶೀಘ್ರವೇ ಕೇಂದ್ರದ ಎನ್‌ಡಿಆರ್‌ಎಫ್ (NDRF) ಪರಿಹಾರ ನಿಧಿ ತಲುಪುವ ನಿರೀಕ್ಷೆಯಿದೆ. ಈ ಕುರಿತು ಸಂಪೂರ್ಣ ವಿವರ ಹಾಗೂ ಸರ್ಕಾರದ ಮುಂದಿನ ನಡೆ ತಿಳಿಯಲು ವಿಡಿಯೋ ಪೂರ್ತಿ ನೋಡಿ.
The Central Government led by PM Narendra Modi has acknowledged the severe drought condition in Karnataka, confirming massive agricultural damage across the state.
Reports indicate that over 6.11 lakh hectares of agricultural crop land have been destroyed due to severe rainfall deficit. With the central assessment recognizing the agrarian crisis, Karnataka farmers are awaiting financial assistance and relief funds under the NDRF scheme. Watch this exclusive report on TV5 Kannada for full details.
#KarnatakaDrought #ModiGovt #CropLoss #KarnatakaFarmers #PMModi #DroughtRelief #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬