ಮೊಹಮ್ಮದ್ ರೋಷನ್ | 25 ವರ್ಷದ ಯುವಕನಂತೆ ಕಾಣುವ 37ರ ಬೆಳಗಾವಿ DC! | IAS Officer Mohammad Roshan
ಕನ್ನಡ ಮಾಧ್ಯಮ kannada maadhyama
0:00 / 0:00
ಮೊಹಮ್ಮದ್ ರೋಷನ್ | 25 ವರ್ಷದ ಯುವಕನಂತೆ ಕಾಣುವ 37ರ ಬೆಳಗಾವಿ DC! | IAS Officer Mohammad Roshan
33 368 просмотров · 8 ч назад
ಕನ್ನಡ ಮಾಧ್ಯಮ kannada maadhyama
138 тыс. подписчиков
33 368 просмотров · 8 ч назад
#MohammadRoshanIAS #BelagaviDC #KarnatakaIAS #UPSCSuccessStory #BelagaviNews #KannadaMotivation #IASMotivation #Belagavi #KannadaNews #UPSCInspiration #KarnatakaBureaucracy #iasofficer
ಪ್ರತಿಭಟನಾ ನಿರತ ರೈತರ ಮಧ್ಯೆ ಒಬ್ಬನೇ ಒಬ್ಬ ಅಧಿಕಾರಿ ನಡೆದುಕೊಂಡು ಬಂದು, ಅವರ ಕಷ್ಟ ಆಲಿಸಿ, ಇಡೀ ವಾತಾವರಣವನ್ನೇ ಕೂಲ್ ಮಾಡಿದ್ದು ಹೇಗೆ?
25 ವರ್ಷದ ಯುವಕನಂತೆ ಕಾಣುವ 37 ವರ್ಷ ವಯಸ್ಸಿನ ಬೆಳಗಾವಿ ಜಿಲ್ಲಾಧಿಕಾರಿ (DC) ಮೊಹಮ್ಮದ್ ರೋಶನ್ ಅವರ ಈ ಸಾಧನೆಯ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಡಾಕ್ಟರ್ಸ್ ಕುಟುಂಬದಲ್ಲಿ ಜನಿಸಿ, ಬಿ.ಟೆಕ್, ಎಂಬಿಎ ಮುಗಿಸಿ, 2 ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಫೇಲ್ ಆದರೂ ಛಲ ಬಿಡದೆ 3ನೇ ಅಟೆಂಪ್ಟ್ನಲ್ಲಿ ಆಲ್ ಇಂಡಿಯಾ 44ನೇ ರ್ಯಾಂಕ್ ಗಳಿಸಿದ ಐಎಎಸ್ ಆಫೀಸರ್ ಮೊಹಮ್ಮದ್ ರೋಶನ್ ಅವರ ನಿಜವಾದ ಲೈಫ್ ಸ್ಟೋರಿ ಇಲ್ಲಿದೆ!
📌 ವಿಡಿಯೋದಲ್ಲಿ ಏನಿದೆ?
• ಹೈವೇನಲ್ಲಿ ರೈತರ ಹೋರಾಟ ಶಾಂತಗೊಳಿಸಿದ ಆ ವೈರಲ್ ಘಟನೆ
• 2 ಬಾರಿ UPSC ಫೇಲ್ ಆದ ನಂತರ 3ನೇ ಅಟೆಂಪ್ಟ್ನಲ್ಲಿ AIR 44 ಬಂದದ್ದು ಹೇಗೆ?
• ಬೆಳಗಾವಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಮಾಸ್ಟರ್ ಪ್ಲಾನ್
• ಯಂಗ್ & ಫಿಟ್ DC ದಿನಚರಿ ಮತ್ತು ಜೀವನ ಪಥ
.
.
.
.
.
.
.
.
.
.
Copyright disclaimer: Copyright Disclaimer under section 107 of the copyright Act 1976 allowance is made for, fair use for purposes such as criticism,comment,news,reporting,teaching,scholarship and research. Fair use is a use permitted by copyright statute that might otherwise be infringing. Non Profit,Educational or personal use tips the balance favour of fair use.