Перейти к содержимому

II ನಾಗಾಸ್ತ್ರ- ಕುಂಭಕರ್ಣ ಕಾಳಗ II ಯಕ್ಷಗಾನ ಬಯಲಾಟ II #video

vishnu moorthy creations

0:00 / 0:00

II ನಾಗಾಸ್ತ್ರ- ಕುಂಭಕರ್ಣ ಕಾಳಗ II ಯಕ್ಷಗಾನ ಬಯಲಾಟ II #video

200 просмотров · 4 дн. назад
vishnu moorthy creations
2,78 тыс. подписчиков
200 просмотров · 4 дн. назад
ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ (R) ಕೂಡ್ಲು, ಕಾಸರಗೋಡು ರಜತ ರಂಗ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 18 2026 ಆದಿತ್ಯವಾರ ಸಂಜೆ 06. ಸರಿಯಾಗಿ ಯಕ್ಷಗಾನ ಕಾರ್ಯಕ್ರಮ ಹಾಗೂ ಹಿರಿಯ ಕಲಾವಿದರ ಸಂಸ್ಮರಣೆ ಸಂಸ್ಮರಣೆ : ಪೆರುವೋಡಿ ಭೀಮ್ ಭಟ್ಟ, ಪೆರುವೋಡಿ ಸುಬ್ರಾಯ ಭಟ್ಟ, ಐತಪ್ಪ ಶೆಟ್ಟಿ ಪೈವಳಿಕೆ ಸಂಸ್ಮರಣ ಭಾಷಣ : ಹಿರಣ್ಯ ವೆಂಕಟೇಶ್ವರ ಭಟ್ ಉಪಸ್ಥಿತಿ: ಶ್ರೀ ರಾಮಕೃಷ್ಣ ಪೆರುವೋಡಿ, ಆಡಳಿತ ಮೊಕ್ತೇಸರರು, ಬಾಯಾರು ದೇವಸ್ಥಾನ, ಪೆರುವೋಡಿ ಶ್ಯಾಮ್ ಭಟ್, ಯಕ್ಷಗಾನ ಭಾಗವತರು ರಘುನಾಥ ಶೆಟ್ಟಿ, ಬಾಯಾರು ಹಿರಿಯ ಯಕ್ಷಗಾನ ಕಲಾವಿದರು ಭೀಮ್ ಭಟ್ ಪೆರುವೋಡಿ ಸಂಜೆ 6.30 ರಿಂದ ತರಬೇತಿ ಕೇಂದ್ರದ ಸದಸ್ಯರಿಂದ ಯಕ್ಷಗಾನ ಬಯಲಾಟ ನಾಗಾಸ್ತ್ರ- ಕುಂಭಕರ್ಣ ಕಾಳಗ ಹಿಮ್ಮೇಳ : ಭಾಗವತರು: ತಲ್ಪನಾಜೆ ವೆಂಕಟ್ರಮಣ ಭಟ್ ಶ್ರೀ ರಾಮಪ್ರಸಾದ್ ಮಯ್ಯ ಚೆಂಡೆ ಮದ್ದಳೆ: ಶ್ರೀ ಹರೀಶ್ ಅಡೂರು ಶ್ರೀ ಪೃಥ್ವಿ ಚಂದ್ರ ಪೆರುವೋಡಿ ಮುಮ್ಮೇಳ: ಶ್ರೀಸುರೇಶ್ ಬಾಯಾರು, ಶ್ರೀ ಕಿಶೋರ್ ಕೂಡ್ಲು, ಶ್ರೀ ರಂಜಿತ್ ಗೋಳಿಯಡ್ಕ, ಶ್ರೀ ಸುಜನ್ ಕೂಡ್ಲು, ಶ್ರೀ ಹರಿಪ್ರಸಾದ್ ಅಡೂರು, ಶ್ರೀ ವಿಘ್ನೇಶ್ ಕಾರಂತ್, ಶ್ರೀ ನವೀನ್ ಚಂದ್ರ ಶರ್ಮ, ಶ್ರೀ ಆಕಾಶ್ ಕೂಡ್ಲು, ಶ್ರೀ ಅರ್ಜುನ್ ಕೂಡ್ಲು, ಶ್ರೀಮತಿ ವೈಷ್ಣವಿ ಕಾರಂತ್, ಶ್ರೀ ಕೃಷ್ಣ ರಾಜ ಅಡಿಗ, ಶ್ರೀ ಶ್ರೀವತ್ಸ ಕೂಡ್ಲು ಪ್ರಾಯೋಜಕರು : ಶ್ರೀ ಪಂಚಲಿಂಗೇಶ್ವರ ಭಕ್ತವೃಂದ, ಬಾಯಾರು #yakshagana thalamaddale #yakshagana bayalata #yakshagana #bayalata #yakshaganavideos #ಯಕ್ಷಗಾನಂ_ಗೆಲ್ಗೆ #ಯಕ್ಷಗಾನ #video #viral #viralvideos