ನಮ್ಮ ಮನಮುರಿಯುವಿಕೆಯಲ್ಲಿ ಆಶೀರ್ವದಿತರಾಗಿರುವುದು | Dr Paul Dhinakaran | Jesus Calls
Jesus Calls Kannada
0:00 / 0:00
ನಮ್ಮ ಮನಮುರಿಯುವಿಕೆಯಲ್ಲಿ ಆಶೀರ್ವದಿತರಾಗಿರುವುದು | Dr Paul Dhinakaran | Jesus Calls
10 363 просмотра · 1 год назад
Jesus Calls Kannada
33,8 тыс. подписчиков
10 363 просмотра · 1 год назад
ಈ ಬಲವಾದ ಸಂದೇಶದಲ್ಲಿ, ನಾವು, ಜೀವನ ಬದಲಾಯಿಸುವ ಸತ್ಯವನ್ನು, ಅದರಲ್ಲೂ ನಮ್ಮ ಮನ ಮುರಿಯುವಿಕೆಯಲ್ಲಿ, ದೇವರ ಆಶೀರ್ವಾದಗಳು ಸಮೃದ್ಧವಾಗಿವೆ ಎಂದು ನಾವು ನೋಡಿಕೊಳ್ಳೋಣ. ಆತನ ಪ್ರೀತಿಯು, ನಮ್ಮ ಆಳವಾದ ಗಾಯಗಳನ್ನು ಗುಣಪಡಿಸಲು, ಹಳೆಯ ತಪ್ಪುಗಳ ಸರಪಣಿಯನ್ನು ಮುರಿಯಲು ಇರುವ ಬಲ ಮತ್ತು ವಂಶನೀಯ ಶಾಪಗಳನ್ನು ತೆಗೆದು ಹಾಕುವುದಕ್ಕೆ ಹೇಗೆ ಆತನ ಪ್ರೀತಿ ಮಾಡಬಲ್ಲದು ಎಂದು ಕಂಡುಕೊಳ್ಳಿರಿ. ಮುಖ್ಯವಾದ ವೇದವಾಕ್ಯಗಳೊಂದಿಗೆ ಮತ್ತು ಮನ ಮುಟ್ಟುವ ಸಾಕ್ಷಿಗಳೊಂದಿಗೆ, ನೀವು ಎಲ್ಲೇ ಇದ್ದಿದ್ದರೂ ಅಥವಾ ಎಷ್ಟೇ ಮನ ಮುರಿಯಲ್ಪಟ್ಟವರಾಗಿ ಅನ್ನಿಸಿದ್ದರೂ, ದೇವರ ಕೃಪೆಯು, ನಿಮ್ಮನ್ನು ಪುನರ್ಸ್ಥಾಪಿಸಲು, ಗುಣಪಡಿಸಲು ಮತ್ತು ಆಶೀರ್ವದಿಸಲು ಸಾಕಾಗಿದೆ ಎಂದು ನಂಬಲು ನೀವು ಪ್ರೇರೇಪಿಸಲ್ಪಟ್ಟಿರುವಿರಿ.
ಪೂರ್ಣಭರಿತವಾದ, ಸ್ವಾತಂತ್ರ್ಯವುಳ್ಳ ಮತ್ತು ದೈವಿಕ ಪುನರ್ಸ್ಥಾಪಿಸುವಿಕೆಯ ಜೀವನದೆಡೆಗೆ ಇರುವ ಪ್ರಯಾಣದ ಪ್ರಾರಂಭವನ್ನು, ಈ ದಿನವಾಗಿದೆ ಎಂದು ನಾವು ಘೋಷಿಸುವಾಗ, ನಮ್ಮ ಜೊತೆ ಸೇರಿಕೊಳ್ಳಿರಿ. ಕ್ರಿಸ್ತನಲ್ಲಿರುವ ನಿಮ್ಮ ಜಯವನ್ನು ಅಪ್ಪಿಕೊಳ್ಳಿರಿ ಮತ್ತು ಅತನು ನಿಮಗೋಸ್ಕರ ವಾಗ್ದಾನ ಮಾಡಿರುವ ಸಮೃದ್ಧಕರವಾದ ಜೀವನದೊಳಗೆ ಕಾಲಿಡಿರಿ!
#jesuscalls #kannada #blessed #motivation #christian #life #jesus #prayer #dailypromise #dailybread #dailybibleverse #dailyprayer #dailymotivation #todayspromise #todaysblessing #dailyblessings #dailypromise
▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 prayers, call our Telephone Prayer Tower at +91 8546999000
(or) send your prayer request at the link: https://lnk.bio/jesuscalls
Subscribe to our Jesus Calls YouTube Channel:
https://lnk.bio/jesuscalls
Support Jesus Calls:
https://lnk.bio/jesuscalls
Support Jesus Calls (blessing plans):
https://bit.ly/JC-PARTNER
Follow Jesus Calls:
WEBSITE: http://www.jesuscalls.org
FACEBOOK: https://lnk.bio/jesuscalls
INSTAGRAM: https://lnk.bio/jesuscalls
TWITTER: https://lnk.bio/jesuscalls
▬▬▬▬▬▬▬▬▬▬▬▬▬▬▬▬▬▬▬▬▬▬▬▬
#prayer #devotional #dailypromise #todayspromise #dailyblessings #todaysblessing #dailybibleverse #dailybible #dailybibleverses #dailybiblereading #dailybread #dailymanna #wordofgod #returnofchrist #comebackjesus #christianprayer #love #familyblessing #endtimes