IKIGAI + KAIZEN Study Method | ಓದಿದ್ದು ಮರೆತುಬಿಡ್ತೀರಾ? ಹಿಗ ಓದಿ
You Kannada
0:00 / 0:00
IKIGAI + KAIZEN Study Method | ಓದಿದ್ದು ಮರೆತುಬಿಡ್ತೀರಾ? ಹಿಗ ಓದಿ
50 377 просмотров · 6 месяцев назад
You Kannada
830 тыс. подписчиков
50 377 просмотров · 6 месяцев назад
PRIVATE INSTAGRAM :https://www.instagram.com/basavaraj_j...
YOU KANNADA INSTA PAGE: / youkannada
ಓದಿದ್ದು ಮರೆತುಬಿಡ್ತೀರಾ?
ಗಂಟೆಗಳ ಕಾಲ ಓದಿದರೂ ಫಲಿತಾಂಶ ಸಿಗ್ತಿಲ್ಲವಾ?
ಈ ವಿಡಿಯೋದಲ್ಲಿ ನಾವು ಜಪಾನ್ ವಿದ್ಯಾರ್ಥಿಗಳು ಬಳಸುವ 5 powerful study methods ಬಗ್ಗೆ ಮಾತನಾಡಿದ್ದೇವೆ 👇
✅ Active Recall
✅ Spaced Repetition
✅ Kaizen – 6 Minute Rule
✅ Shu – Deep Focus Ritual
✅ Ikigai – ನಿಮ್ಮ WHY
ಈ ಟೆಕ್ನಿಕ್‌ಗಳು ಕೇವಲ motivation ಅಲ್ಲ…
ಇವು scientifically proven learning strategies.
Consistency Intensity 💯
ಪ್ರತಿ ದಿನ ಸ್ವಲ್ಪ ಓದಿ.
ಸರಿಯಾದ ವಿಧಾನದಲ್ಲಿ ಓದಿ.
Smart ಆಗಿ ಓದಿ.
Ikigai ಸಿಕ್ಕಿದ್ರೆ ಓದು ಭಾರವಾಗೋದಿಲ್ಲ.
ಅದು ನಿಮ್ಮ ಕನಸಿನ ಕಡೆಗೆ ಕರೆದೊಯ್ಯುವ ಪ್ರಯಾಣವಾಗುತ್ತದೆ. 🔥
🎯 After Watching This Video:
1️⃣ ಒಂದು blank paper ತೆಗೆದುಕೊಳ್ಳಿ
2️⃣ ನೀವು ಏನು ಕಲಿತಿರಿ ಎಂದು ಬರೆಯಿರಿ
3️⃣ 6 Minute Kaizen Rule ಇಂದೇ ಶುರು ಮಾಡಿ
🎥 If this video helped you:
✔ Subscribe ಮಾಡಿ
✔ ನಿಮ್ಮ friends ಜೊತೆ share ಮಾಡಿ
✔ “6 MINUTE CHALLENGE” ಅಂತ comment ಮಾಡಿ 🔥
#StudySmart #JapaneseStudyMethod #ActiveRecall #SpacedRepetition #Kaizen #Ikigai #StudentMotivation #LearnSmarter #KannadaEducation #exampreparations