Hanigoodu 02 | Sachin S Nagartha
Lahari Studios
0:00 / 0:00
Hanigoodu 02 | Sachin S Nagartha
608 просмотров · 3 нед. назад
Lahari Studios
76 подписчиков
608 просмотров · 3 нед. назад
Music - Sachin S Nagartha
Singer - Sachin S Nagartha
Lyrics - Jaraganahalli Shivashankar
Arrangements & Mixed-Mastered By
Punnyesh Kumar V ( Hamsapriyaa)
Kala Sangama Studios
About the Poet:
Jaraganahalli Shivashankar (1949–2021) was an acclaimed Kannada poet, thinker, and literary figure. Best known for popularizing modern Kannada mini-poems (Hanigavana) and short verse, his writings are celebrated for their wit, deep social observation, and emotional clarity.
ಕವಿ ಪರಿಚಯ:
ಜರಗನಹಳ್ಳಿ ಶಿವಶಂಕರ್ (1949–2021) ಕನ್ನಡ ಸಾರಸ್ವತ ಲೋಕದ ಖ್ಯಾತ ಕವಿ, ಅಂಕಣಕಾರ ಹಾಗೂ ಚಿಂತಕರು. ತಮ್ಮ ಚುರುಕಾದ, ಆಳವಾದ ಹನಿಗವನಗಳು ಹಾಗೂ ಅರ್ಥಪೂರ್ಣ ಭಾವಗೀತೆಗಳ ಮೂಲಕ ನಾಡಿನ ಮನೆ-ಮನಗಳನ್ನು ತಲುಪಿದವರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು, 'ಮಳೆ', 'ಆಲಿಕಲ್ಲು', 'ದೇವರ ನೆರಳು' ಹಾಗೂ ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡ 'ಝರಿ' ಸೇರಿದಂತೆ ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.