K!ller Baba - ಸಾಯಿಸೋಕೆ ಸುಪಾರಿ ಕೊಟ್ಟ | ಕೊ.ಲೆಯಾಗಿ ಗಂಗೆ ಪಾಲಾದ | ಬೇಕೂಪ ಬಾಬಾನ ಪರಮನೀಚ ಮಸಲತ್ತು
Mind It Media
0:00 / 0:00
K!ller Baba - ಸಾಯಿಸೋಕೆ ಸುಪಾರಿ ಕೊಟ್ಟ | ಕೊ.ಲೆಯಾಗಿ ಗಂಗೆ ಪಾಲಾದ | ಬೇಕೂಪ ಬಾಬಾನ ಪರಮನೀಚ ಮಸಲತ್ತು
47 995 просмотров · 2 дн. назад
Mind It Media
71,1 тыс. подписчиков
47 995 просмотров · 2 дн. назад
ಆಕೆ ಒಬ್ಬ ಗೃಹಿಣಿ. ತನ್ನ ಗಂಡನ ಜೊತೆಗೆ ಸಂಸಾರ ಸಾಗಿಸ್ಕೊಂಡು ಇದ್ಲು.ಯಾರೋ ಕಿಡಿಗೇಡಿ ಅವಳ ಕೊ*ಲೆಗೆ 6ಲಕ್ಷ ಸುಪಾರಿ ಕೊಡ್ತಾನೆ. ಸುಪಾರಿ ಸ್ವೀಕರಿಸಿದ್ದು ಒಬ್ಬ ಮಂತ್ರವಾದಿ ಬಾಬಾ. ಆದ್ರೆ ಈಕೆಯ ಪಾಲಿಗೆ ಸಾ*ಯಿಸೋನಿಗಿಂತ ಬದುಕಿಸೋನು ದೊಡವನಾಗಿದ್ದ. ತಾನೊಂದು ಬಗೆದರೆ ದೈವವೊಂದು ಬಗೆಯಿತು ಅಂತಾರಲ್ಲ, ಹಾಗೆ, ಇವಳ ಕೇಸಲ್ಲಿ ಸುಪಾರಿ ಕೊಟ್ಟೋನೇ ಗಂಗೆ ಪಾಲಾಗಿದ್ದ. ಹಾಗಾದ್ರೆ ಏನಿದು ಕಥೆ? ಗೃಹಿಣಿ ಯಾರು? ಅವಳನ್ನು ಮುಗಿಸೋಕೇ ಸಂಚು ಮಾಡಿದ್ಯಾರು ? ಹೊಂಚು ಹಾಕಿದ ಆ ಕಳ್ ಬಾಬಾ ಯಾರು? ಗಂಗಾ ನದಿಯ ಆಳದಲ್ಲಿ ಹೂತುಹೋದ ಆ ಕರಾಳ ರಹಸ್ಯವನ್ನು, ಪೊಲೀಸರು ಕೇವಲ ಒಂದು ಡಿಜಿಟಲ್ ಸುಳಿವಿನ ಮೂಲಕ ಹೇಗೆ ಭೇದಿಸಿದರು? ನಂಬಿಕ ದ್ರೋಹ, ಅಫೇರ್ ಮತ್ತು ರ*ಕ್ತಸಿಕ್ತ ಪೂಜೆಯ ರೋಮಾಂಚಕಾರಿ ಸ್ಟೋರಿ ಬಗ್ಗೆ ಇವತ್ತಿನ ಕ್ರೈಂ ಎಪಿಸೋಡ್ನಲ್ಲಿ ಹೇಳ್ತೀವಿ.