ಕೆಟ್ಟದ್ದನ್ನು ನೋಡಿದಾಗ ನಮ್ಮ ಮೇಲೆ ಯಾವ ರೀತಿ ಪರಿಣಾಮವಾಗಬಹುದು || ಆಧ್ಯಾತ್ಮಿಕ ಪ್ರವಚನ ಹೊತಿ೯ ||
Anubhavamruta
0:00 / 0:00
ಕೆಟ್ಟದ್ದನ್ನು ನೋಡಿದಾಗ ನಮ್ಮ ಮೇಲೆ ಯಾವ ರೀತಿ ಪರಿಣಾಮವಾಗಬಹುದು || ಆಧ್ಯಾತ್ಮಿಕ ಪ್ರವಚನ ಹೊತಿ೯ ||
147 просмотров · 5 часов назад
Anubhavamruta
12,7 тыс. подписчиков
147 просмотров · 5 часов назад
ಒಬ್ಬ ವ್ಯಕ್ತಿ ದಾರಿಯಲ್ಲಿ ಹೋಗುತ್ತಿದಾಗ, ಒಂದು ಮನೆಯಲ್ಲಿ ಅಣ್ಣ ತಮ್ಮಂದಿರು ಇಬ್ಬರು ಜಗಳ ಮಾಡುತ್ತಿದರೂ ಇದನ್ನ ನೋಡಿದ ( ಯಾರೂ ಅವರ ಮನೆಯಲ್ಲಿ ಹೋಗಿ ಜಗಳ ಕೇಳುವ ಸಾಹಷ ಮಾಡಿರಲಿಲ್ಲ )ವ್ಯಕ್ತಿ ಅಲ್ಲಿಯೇ ಅವರ ಜಗಳ ನೋಡುಬೇಕು ಅಂತ ಅವರ ಮನೆಯೊಳಗೆಯೇ ಹೋದ. ಜಗಳ ಮಾಡುತ್ತಿದ ಅವರ ದೃಷ್ಟಿ ಇವನ ಮೇಲೆ ಬಿತ್ತು. ಈ ವ್ಯಕ್ತಿಗೆ ಅಲ್ಲೋ ಯಾರು ಇಲ್ಲಿಯವರೆಗೂ ನಮ್ಮ ಮನೆ ಒಳಗ ಜಗಳ ನೋಡಬೇಕು ಅಂತ ಯಾರು ಬಂದಿಲ್ಲ. ಇಲ್ಲಿಯವರೆಗೂ ಕಂಡತಹ ದೃಷ್ಯವೂ ಆ ವ್ಯಕ್ತಿಯ ಮೇಲೆ ಯಾವ ರೀತಿಯಲ್ಲಿ ಪರಿಣಾಮಬಿರಿತ್ತು ಎಂಬುದೇ ಈ ವಿಡಿಯೋದಲ್ಲಿ ಮೂಡಿ ಬಂದಿದೆ.
subscribe to our channel for more videos
youtube channel
/ @anubhavaamruta
whatsapp channel
https://whatsapp.com/channel/0029VbAy...
instagram
https://www.instagram.com/sangameshaw...