Kannada Song | ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು | Forgiveness of Sin |Anudhinada Ahara #jesus
Anudhinada Ahara
0:00 / 0:00
Kannada Song | ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು | Forgiveness of Sin |Anudhinada Ahara #jesus
13 611 просмотров · 7 л. назад
Anudhinada Ahara
5,73 тыс. подписчиков
13 611 просмотров · 7 л. назад
Kannada Christian Praise & Worship Song
Bro. J. Sam Jebadurai
Song Composed by Farther S J Berkmans
ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು
ಪರಲೋಕದಿ ನಿನಗೊಂದು ಸ್ಥಳವಿರಬೇಕು
ಯೇಸು ನೀಡುವ ಇಂದೇ ನೀಡುವ
ಅದಕ್ಕಾಗಿಯೇ ಶಿಲುಬೆಯಲ್ಲಿ ರಕ್ತ ಸುರಿಸಿದ
1.ಮೊದಲು ಹುಡುಕು ಪರಲೋಕ ರಾಜ್ಯವನ್ನು
ಬೇರೆ ಎಲ್ಲವನ್ನು ಆತನೆ ಸೇರಿಸಿ ಕೊಡುವನು
2.ನೊಂದು ಬೆಂದು ಭಾರ ಹೊತ್ತು ಬಳಲಿರುವೆಯಾ
ನಿನ್ನ ಬಿಡಿಸಬಲ್ಲ ಕರ್ತನ ಬಳಿಗೆ ಬರುವೆಯಾ
3.ನೀ ಹುಡುಕುವ ನೆಮ್ಮದಿ ಕ್ರಿಸ್ತನಲ್ಲುಂಟು
ಇಂದುನೀ ಬಯಸುವ ಬಿಡುಗಡೆ ಆತನಲ್ಲುಂಟು
4.ರಕ್ತ ಧಾರೆಇಲ್ಲದೆ ಪಾಪಕ್ಷಮೆ ಇಲ್ಲ
ಯೇಸು ರಾಜ ನಾಮವಿಲ್ಲದೆ ರಕ್ಷಣೆಇಲ್ಲ