ಇಂಥ ಜಡ್ಜ್ ಇದ್ರೆ ಯಾವ ಸಂಸಾರನೂ ಮುರಿಯಲ್ಲ | ಡೈವೋರ್ಸ್ ಕೇಳಿದ ದಂಪತಿಗೆ ತಾಯಿ ರೀತಿ ತಿಳಿ ಹೇಳಿದ ಜಡ್ಜ್ | Divorce
Kalpa Media House
0:00 / 0:00
ಇಂಥ ಜಡ್ಜ್ ಇದ್ರೆ ಯಾವ ಸಂಸಾರನೂ ಮುರಿಯಲ್ಲ | ಡೈವೋರ್ಸ್ ಕೇಳಿದ ದಂಪತಿಗೆ ತಾಯಿ ರೀತಿ ತಿಳಿ ಹೇಳಿದ ಜಡ್ಜ್ | Divorce
1 588 533 просмотра · 1 год назад
Kalpa Media House
26 тыс. подписчиков
1 588 533 просмотра · 1 год назад
ವಿಚ್ಛೇದನ ಕೇಳಿ ನ್ಯಾಯಾಲಯಕ್ಕೆ ಬಂದ ದಂಪತಿಗೆ ನ್ಯಾಯಾಧೀಶರು ಹೆತ್ತ ತಾಯಿಯ ರೀತಿಯಲ್ಲಿ ಬುದ್ದಿ ಹೇಳಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಪುಟ್ಟ ಮಗು ಇದೆ, ಗಂಡ ಸಿಟ್ಟಿನಲ್ಲಿ ಹೊಡೆದಿದ್ದಾನೆ, ಇದೊಂದು ಬಾರಿ ಕ್ಷಮಿಸಮ್ಮ ಎಂದು ಮಹಿಳೆಗೆ ತಿಳಿ ಹೇಳಿದ ನ್ಯಾಯಾಧೀಶರು ಮಗುವನ್ನು ಕರೆದುಕೊಂಡು ಗಂಡ-ಹೆಂಡತಿ ಇಬ್ಬರೂ ಒಂದು ರೌಂಡ್ ಹೋಗಿ ಆಮೇಲೆ ಬನ್ನಿ ಎಂದು ಹೇಳಿದ್ದಾರೆ. ಇಂತಹ ನ್ಯಾಯಾಧೀಶರು ಇದ್ದರೆ ನಿಜಕ್ಕೂ ಯಾವ ಸಂಸಾರವೂ ಸಹ ಮುರಿಯಲ್ಲ...
#court #dharwad #divorce #highcourtofkarnataka #judge #courtnews
Website: https://kalpa.news/
Facebook: https://kalpa.news/
Twitter: / kalpanews
Instagram: / kalpamediahouseofficial
Email: info@kalpa.news
Whatsapp: +91 94812 52093, +91 90087 61663