Plastic Note: 2027ರಿಂದಲೇ ಪ್ಲಾಸ್ಟಿಕ್ ನೋಟು, ಹಳೇ 10, 20 ರೂ. ಪೇಪರ್ ನೋಟು ಬ್ಯಾನ್ ಆಗುತ್ತಾ? RBI ಹೇಳಿದ್ದೇನು?
Vijay Karnataka | ವಿಜಯ ಕರ್ನಾಟಕ
0:00 / 0:00
Plastic Note: 2027ರಿಂದಲೇ ಪ್ಲಾಸ್ಟಿಕ್ ನೋಟು, ಹಳೇ 10, 20 ರೂ. ಪೇಪರ್ ನೋಟು ಬ್ಯಾನ್ ಆಗುತ್ತಾ? RBI ಹೇಳಿದ್ದೇನು?
26 275 просмотров · 8 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
26 275 просмотров · 8 ч назад
Plastic Note: 2027ರಿಂದಲೇ ಪ್ಲಾಸ್ಟಿಕ್ ನೋಟು, ಹಳೇ 10, 20 ರೂ. ಪೇಪರ್ ನೋಟು ಬ್ಯಾನ್ ಆಗುತ್ತಾ? RBI ಹೇಳಿದ್ದೇನು? | RBI To Launch Polymer ₹10 and ₹20 Notes Pilot Project in 2027 While Existing Paper Currency Remains Valid | Vijay Karnataka
ನಿಮ್ಮ ಜೇಬಿನಲ್ಲಿರೋ 10 ಮತ್ತು 20 ರೂಪಾಯಿ ನೋಟುಗಳು ಇನ್ಮುಂದೆ ಪ್ಲಾಸ್ಟಿಕ್ ಆಗಿ ಬದಲಾಗಲಿವೆ. ಅದು 2027ರಿಂದಲೇ ಬಳಕೆಗೆ ಬರ್ತಿವೆ ಎಂದು ಆರ್ಬಿಐ ಘೋಷಣೆ ಮಾಡಿದೆ. ಹೌದು.. ಕಳೆದ ಕೆಲ ತಿಂಗಳಿಂದ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿತ್ತು, ಏನಂತ.. ಕಾಗದದ ನೋಟುಗಳು ರದ್ದಾಗುತ್ತೆ, ಹೊಸದಾಗಿ ಪ್ಲಾಸ್ಟಿಕ್ ನೋಟುಗಳು ಬರ್ತಿವೆ, ಹೊಸ 1000 ರೂಪಾಯಿ ಪ್ಲಾಸ್ಟಿಕ್ ನೋಟು ರಿಲೀಸ್ ಆಗಿದೆಯಂತೆ ಅನ್ನೋ ಬ್ರೇಕಿಂಗ್ ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆದರೆ, ಈ ವೈರಲ್ ಸುದ್ದಿಗಳ ಹಿಂದಿರುವ ಅಸಲಿ ಸತ್ಯವೇನು? ಕಾಗದದ ನೋಟುಗಳ ಜಾಗದಲ್ಲಿ ನಿಜಕ್ಕೂ ಪ್ಲಾಸ್ಟಿಕ್ ನೋಟುಗಳು ಬರ್ತಿವೆಯಾ? ಹಾಗಾದ್ರೆ ನಮ್ಮ ಬಳಿ ಇರುವ ಹಳೆಯ 10 ಮತ್ತು 20 ರೂಪಾಯಿ ನೋಟುಗಳು ಬ್ಯಾನ್ ಆಗುತ್ತಾ?..
Are your paper ₹10 and ₹20 notes getting banned, and is the Reserve Bank of India launching plastic currency in 2027? Uncovering exclusive banking updates, RBI pilot project details, and reality checks on viral financial news on Vijaya Karnataka Web!
ಏಪ್ರಿಲ್ 1ರಿಂದ ಪ್ಲಾಸ್ಟಿಕ್ ನೋಟು ಪ್ರಾಯೋಗಿಕ ಬಳಕೆಗೆ ರೆಡಿ, ಪೇಪರ್ ನೋಟು ಬ್ಯಾನ್ ಆಗುತ್ತಾ?, RBI ಹೇಳಿದ್ದೇನು? | RBI To Launch Polymer ₹10 and ₹20 Notes Pilot Project in 2027 While Existing Paper Currency Remains Valid | #RBIBanknotes #PlasticCurrency #IndianRupee #PolymerNotes #EconomyNews #RBIUpdates #FinancialNews #vijaykarnataka
00:00 ಆರ್ಬಿಐ ಪ್ರಮುಖ ಘೋಷಣೆ
01:32 2027ರ ಏಪ್ರಿಲ್ 1ರಿಂದ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಚಲಾವಣೆ
02:44 ಹೊಸ ಪ್ಲಾಸ್ಟಿಕ್ ನೋಟುಗಳ ವಿನ್ಯಾಸ
03:51 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನೇ ಮೊದಲಿಗೆ ಆಯ್ಕೆ ಮಾಡಿಕೊಳ್ಳಲು ಕಾರಣ
05:15 ಪ್ರಾಣಿಗಳ ಕೊಬ್ಬು ಬಳಕೆಗೆ ಕಟ್ಟುನಿಟ್ಟಿನ ನಿಷೇಧ
06:16 ಪ್ಲಾಸ್ಟಿಕ್ (ಪಾಲಿಮರ್) ನೋಟುಗಳು ಹೆಚ್ಚು ಬಾಳಿಕೆ ಬರಲು ಕಾರಣವೇನು?
07:10 ಹಳೆಯ ಪೇಪರ್ ನೋಟುಗಳು ಬ್ಯಾನ್ ಆಗುತ್ತವೆಯೇ?
07:51 ವಂಚನೆಗಳ ಬಗ್ಗೆ ಎಚ್ಚರಿಕೆ
08:35 ಡಿಜಿಟಲ್ ಯುಗದಲ್ಲೂ ನಗದು ವ್ಯವಹಾರದ ಪ್ರಾಮುಖ್ಯತೆ
09:41 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share