Перейти к содержимому

ಸೋಫಾ ಕೆಳಗಡೆ ಇಷ್ಟೊಂದು ಚುರುಮುರಿ ಯಾರು ಚೆಲ್ಲಿದ್ರು?ಮಕ್ಕಳಿಗೆ ಬಾಕ್ಸ್‌ಗೆ ಆರಾಧ್ಯನ್ ಫೇವರೆಟ್ ಸ್ಯಾಂಡ್‌ವಿಚ್

Madhu family vlogs

0:00 / 0:00

ಸೋಫಾ ಕೆಳಗಡೆ ಇಷ್ಟೊಂದು ಚುರುಮುರಿ ಯಾರು ಚೆಲ್ಲಿದ್ರು?ಮಕ್ಕಳಿಗೆ ಬಾಕ್ಸ್‌ಗೆ ಆರಾಧ್ಯನ್ ಫೇವರೆಟ್ ಸ್ಯಾಂಡ್‌ವಿಚ್

71 просмотр · 7 дней назад
Madhu family vlogs
37 подписчиков
71 просмотр · 7 дней назад
ನಮಸ್ಕಾರ ಸ್ನೇಹಿತರೆ, Welcome back to Madhu Family Vlogs! ❤️ ಇವತ್ತಿನ ವ್ಲಾಗ್‌ನಲ್ಲಿ ಮಕ್ಕಳಿಗೆ ಬ್ರೇಕ್‌ಫಾಸ್ಟ್ ಬಾಕ್ಸ್‌ಗೆ ಆರಾಧ್ಯಗೆ ತುಂಬಾ ಇಷ್ಟವಾದ ಸ್ಯಾಂಡ್‌ವಿಚ್ (Sandwich Recipe) ಮಾಡಿದ್ದೀನಿ. ಅದರ ಜೊತೆಗೆ ಮನೆ ಕೆಲಸ ಮಾಡ್ತಾ ಇರುವಾಗ ಸೋಫಾ ಕೆಳಗಡೆ ಆರಾಧ್ಯ ಚೆಲ್ಲಿದ್ದ ಚುರುಮುರಿ ನೋಡಿ ಶಾಕ್ ಆಯ್ತು! ಇಡೀ ದಿನದ ನನ್ನ ಈ ಮುದ್ದಾದ Routine ಹಾಗೂ ಕ್ಲೀನಿಂಗ್ ವ್ಲಾಗ್ ನಿಮಗೂ ಇಷ್ಟವಾಗುತ್ತೆ ಅನ್ಕೋತೀನಿ. ವೀಡಿಯೋ ಇಷ್ಟವಾದ್ರೆ Please Like, Share, and Subscribe ಮಾಡಿ ಸಪೋರ್ಟ್ ಮಾಡಿ! 🔔✨ #MadhuFamilyVlogs #SandwichRecipe #DailyVlog #KannadaVlog #CleaningRoutine #MomLife #KidsBreakfast Box