Перейти к содержимому

Tiger Shroff Firing: ಮುಂಬೈನಲ್ಲಿ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಅದೃಷ್ಟವಶಾತ್ ಪಾರು!

Asianet Suvarna News

0:00 / 0:00

Tiger Shroff Firing: ಮುಂಬೈನಲ್ಲಿ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಅದೃಷ್ಟವಶಾತ್ ಪಾರು!

2 339 просмотров · 8 ч назад
Asianet Suvarna News
5,66 млн подписчиков
2 339 просмотров · 8 ч назад
ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕಾರು ಚಾಲಕ ಹಾಗೂ ಆಟೋ ಚಾಲಕನೊಬ್ಬ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಹೇಳಲಾಗಿದೆ. #TigerShroff #BishnoiGang #MumbaiPolice #SuvarnaNews #BollywoodNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews