ಈ ಒಗಟುಗಳಿಗೆ ಉತ್ತರ ಹೇಳಿ ನೋಡೋಣ 😍 | ಉತ್ತರಕರ್ನಾಟಕದ ಒಗಟುಗಳು! Uttarakarnatakda odapugalu
Lakshmi Deganvi
0:00 / 0:00
ಈ ಒಗಟುಗಳಿಗೆ ಉತ್ತರ ಹೇಳಿ ನೋಡೋಣ 😍 | ಉತ್ತರಕರ್ನಾಟಕದ ಒಗಟುಗಳು! Uttarakarnatakda odapugalu
1 158 просмотров · 2 недели назад
Lakshmi Deganvi
529 подписчиков
1 158 просмотров · 2 недели назад
ನಮಸ್ಕಾರ ಎಲ್ಲರಿಗೂ ❤️
ಇವತ್ತಿನ ವಿಡಿಯೋದಲ್ಲಿ ನಿಮಗಾಗಿ ಉತ್ತರಕರ್ನಾಟಕದ ಮಜವಾದ ಒಗಟುಗಳು ತಂದಿದ್ದೇನೆ. 😍
ಈ ಒಗಟುಗಳಿಗೆ ಉತ್ತರ ನಿಮಗೆ ಗೊತ್ತಾ? 🤔
ವಿಡಿಯೋವನ್ನು ಕೊನೆಯವರೆಗೂ ನೋಡಿ, ನಿಮಗೆ ಗೊತ್ತಿರುವ ಉತ್ತರಗಳನ್ನು Comment ಮಾಡಿ. ❤️
ನಮ್ಮ ಉತ್ತರಕರ್ನಾಟಕದ ಹಳೆಯ ಒಗಟುಗಳು, ಮಾತುಗಳು ಮತ್ತು ಸಂಸ್ಕೃತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷ. 🥰
ವಿಡಿಯೋ ಇಷ್ಟವಾದರೆ Like 👍 | Share ↗️ | Comment 💬 | Subscribe 🔔 ಮಾಡಿ.
ನನ್ನ Lakshmi Deganvi YouTube Channel ಅನ್ನು Subscribe ಮಾಡಿ ❤️
#ಉತ್ತರಕರ್ನಾಟಕದಒಗಟುಗಳು #ಉತ್ತರಕರ್ನಾಟಕ #ಒಗಟುಗಳು #KannadaRiddles #KannadaVlogs #NorthKarnataka #LakshmiDeganvi