DAY 4 "ಇಂದ್ರಜಿತು '' ಕಾವ್ಯಶ್ರೀ ನಾಯಕ್ ಆಜೇರು ಗಾನಯಾನ ಪರ್ವ ಯಕ್ಷಾವತರಣ -7 || U PLUS TV
U PLUS TV
0:00 / 0:00
DAY 4 "ಇಂದ್ರಜಿತು '' ಕಾವ್ಯಶ್ರೀ ನಾಯಕ್ ಆಜೇರು ಗಾನಯಾನ ಪರ್ವ ಯಕ್ಷಾವತರಣ -7 || U PLUS TV
13 483 просмотра · Трансляция закончилась 3 дня назад
U PLUS TV
120 тыс. подписчиков
13 483 просмотра · Трансляция закончилась 3 дня назад
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ , ರೋಟರಿ ಕ್ಲಬ್ ಬೆಳ್ತಂಗಡಿ ಪರಮಪೂಜ್ಯ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಯಕ್ಷಾವತರಣ -7
ಸಮಾಜ ಸಮರ್ಪಿತ ಆದರ್ಶ ಕೆ. ಸುಬ್ರಾಯ ಶೆಣೈ ಸಂಸ್ಮರಣೆ , ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ, "ಸ್ವರವಾರಿಧಿ" ಕಾವ್ಯಶ್ರೀ ನಾಯಕ್ ಆಜೇರು ಗಾನಯಾನ ಪರ್ವ
ದಿನಾಂಕ: 24-08-2026 ರಿಂದ 30-08-2026 ರವರೆಗೆ
ಸಮಯ: ಸಂಜೆ 5:00 ರಿಂದ 8:30 ರವರೆಗೆ
ಸ್ಥಳ: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ
24-08-2026 ಸೋಮವಾರ "ಸುಧನ್ವ" :
ಹಿಮ್ಮೇಳ : ಕಾವ್ಯಶ್ರೀ ನಾಯಕ್ ಆಜೇರು, ಗುರುಪ್ರಸಾದ ಬೊಳಿಂಜಡ್ಕ , ಶಿತಿಕಂಠ ಭಟ್ ಉಜಿರೆ
ಮುಮ್ಮೇಳ: ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್ ಮಧೂರು, ಹರೀಶ ಭಟ್ ಬಳಂತಿಮುಗರು
25-08-2026 ಮಂಗಳವಾರ "ವೀರಮಣಿ":
ಹಿಮ್ಮೇಳ : ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ನಾಯಕ್ ಆಜೇರು, ಚಂದ್ರಶೇಖರ ಭಟ್ ಕೊಂಕಣಾಜೆ, ಚೈತನ್ಯಕೃಷ್ಣ ಪದ್ಯಾಣ
ಮುಮ್ಮೇಳ: ಡಾ.ಎಂ.ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಕದ್ರಿ ನವನೀತ ಶೆಟ್ಟಿ, ಪವನ್ ಕಿರಣಕೆರೆ
26-08-2026 ಬುಧವಾರ "ದೇವಯಾನಿ":
ಹಿಮ್ಮೇಳ: ಕಾವ್ಯಶ್ರೀ ನಾಯಕ್ ಆಜೇರು, ಚಿನ್ಮಯ ಭಟ್ ಕಲ್ಲಡ್ಕ, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಬಿ.ಜನಾರ್ದನ ತೋಳ್ಪಾಡಿತ್ತಾಯ
ಮುಮ್ಮೇಳ: ರಾಧಾಕೃಷ್ಣ ಕಲ್ಚಾರ್, ವೈಕುಂಠ ಹೇರಳೆ ಸಾಸ್ತಾನ, ದಿನೇಶ ಶೆಟ್ಟಿ ಕಾವಳಕಟ್ಟೆ, ಡಾ.ಪ್ರದೀಪ ಸಾಮಗ
27-08-2026 ಗುರುವಾರ " ಇಂದ್ರಜಿತು":
ಹಿಮ್ಮೇಳ: ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕಾವ್ಯಶ್ರೀ ನಾಯಕ್ ಆಜೇರು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಗಣೇಶ ಭಟ್ ಬೆಳಾಲು
ಮುಮ್ಮೇಳ: ಜಯಪ್ರಕಾಶ ಶೆಟ್ಟಿ ಪೆರ್ಮುದೆ, ದಿನೇಶ ಶೆಟ್ಟಿ ಕಾವಳಕಟ್ಟೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಡಾ. ವಿನಾಯಕ ಭಟ್ ಗಾಳಿಮನೆ, ಪಶುಪತಿ ಶಾಸ್ತ್ರಿ ಶಿರಂಕಲ್ಲು,
28-08-2026 ಶುಕ್ರವಾರ " ಶ್ರೀ ಕೃಷ್ಣ ":
ಹಿಮ್ಮೇಳ: ಕಾವ್ಯಶ್ರೀ ನಾಯಕ್ ಆಜೇರು, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಬಿ.ಸೀತಾರಾಮ ತೋಳ್ಪಾಡಿತ್ತಾಯ
ಮುಮ್ಮೇಳ: ವಿದ್ವಾನ್ ಉಮಾಕಾಂತ ಭಟ್ ಕೆರೇಕೈ, ಉಜಿರೆ ಅಶೋಕ ಭಟ್, ವಿಷ್ಣು ಶರ್ಮ ವಾಟೆಪಡ್ಪು
29-08-2026 ಶನಿವಾರ "ಶ್ರೀ ರಾಮ":
ಹಿಮ್ಮೇಳ: ಕಾವ್ಯಶ್ರೀ ನಾಯಕ್ ಆಜೇರು, ಹೇಮಸ್ವಾತಿ ಕುರಿಯಾಜೆ, ಪದ್ಯಾಣ ಶಂಕರನಾರಾಯಣ ಭಟ್, ಗುರುಪ್ರಸಾದ ಬೊಳಿಂಜಡ್ಕ
ಮುಮ್ಮೇಳ: ವಿದ್ವಾನ್ ಉಮಾಕಾಂತ ಭಟ್ ಕೆರೇಕೈ, ಉಜಿರೆ ಅಶೋಕ ಭಟ್ , ವಿಷ್ಣು ಶರ್ಮ ವಾಟೆಪಡ್ಪು, ಶಶಾಂಕ ಅರ್ನಾಡಿ.
30-08-2026 ಆದಿತ್ಯವಾರ "ಭೀಷ್ಮ":
ಹಿಮ್ಮೇಳ: ಕಾವ್ಯಶ್ರೀ ನಾಯಕ್ ಆಜೇರು, ಬಿ.ಜನಾರ್ದನ ತೋಳ್ಪಾಡಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀಪತಿ ನಾಯಕ್ ಆಜೇರು
ಮುಮ್ಮೇಳ: ಉಜಿರೆ ಅಶೋಕ ಭಟ್, ಸದಾಶಿವ ಆಳ್ವ ತಲಪಾಡಿ, ವಿನಯ ಆಚಾರ್ಯ ಹೊಸಬೆಟ್ಟು, ಶಶಾಂಕ ಅರ್ನಾಡಿ, ವಿದ್ವಾನ್ ಕೇಶವ ಭಟ್ ಕೇಕಣಾಜೆ
ಕಲೋಪಾಸಕ ಬಂಧುಗಳಿಗೆ ಹಾರ್ದಿಕ ಸ್ವಾಗತ ಬಯಸುವ:
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)ಉಜಿರೆ
ಸಂಚಾಲಕರು: ಉಜಿರೆ ಅಶೋಕ ಭಟ್
Recent News:
Bandaru: ಬಂದಾರು ಗ್ರಾಮದ ಕುಂಟಾಲಪಲ್ಕೆಯ ಹರಿಶ್ಚಂದ್ರ ಅವರಿಗೆ ಬೇಕಾಗಿದೆ ಸಹಾಯಹಸ್ತ | U PLUS TV
• Bandaru: ಬಂದಾರು ಗ್ರಾಮದ ಕುಂಟಾಲಪಲ್ಕೆಯ ಹರಿಶ್ಚ...
ನಾಟಿ ವೈದ್ಯ ಪದ್ದತಿಯಲ್ಲಿ ಸಂಜೀವಿನಿಯಾದ ಬೆಳ್ತಂಗಡಿ ತಾಲೂಕಿನ ಅಣ್ಣು ಪೂಜಾರಿ | Annu Poojary | U Plus Tv
• ನಾಟಿ ವೈದ್ಯ ಪದ್ದತಿಯಲ್ಲಿ ಸಂಜೀವಿನಿಯಾದ ಬೆಳ್ತಂಗ...
Kashipatna school ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಶಾಲಾ ಮಕ್ಕಳಿಗೆ ಹೊರಗೆ ಕೂತು ಪಾಠ ಕೇಳುವ ದೌರ್ಭಾಗ್ಯ| U PLUS
• ⭕ Kashipatna school ಬೆಳ್ತಂಗಡಿ ತಾಲೂಕಿನ ಕಾಶಿ...
Ujire car accident CCTV footage - ಅಪಘಾತದಲ್ಲಿ ಛಿದ್ರ ಛಿದ್ರವಾದ ದುಬಾರಿ ಕಾರು | U PLUS TV
• Ujire car accident CCTV footage - ಅ#ಪಘಾತದಲ...
Shirthady - Kashipatna: ಶಿರ್ತಾಡಿ-ಕಾಶಿಪಟ್ಣ ಸಂಪರ್ಕದ ಸೇತುವೆಗೆ ನೆಟ್ ಅಳವಡಿಸಿ ಮಾದರಿಯಾದ ಕ್ಯಾಪ್ಸಿ ಗೆಳೆಯರು
• Shirthady - Kashipatna: ಶಿರ್ತಾಡಿ-ಕಾಶಿಪಟ್ಣ ...
To Get More Updates Join Our WhatsApp Group Now..
https://chat.whatsapp.com/KBG45WOvIBa...
🌍🌍🌍🌍🌍🌍🌍
▶️ DO SUBSCRIBE OUR CHANNEL IN YOUTUBE
▶️ FACEBOOK: / uplustvujire
▶️ INSTAGRAM: / uplustv_official
▶️ TWITTER: https://x.com/uplusujire
📱 ಯಾವುದೇ ಸಭೆ-ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ,ಜಾಹೀರಾತು ಹಾಗೂ ಎಲ್ಲಾ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ
🪀 9731 23 5239 / 8747 97 8747
📧 uplusujire@gmail.com