Перейти к содержимому

BBMP Operation Footpath: ಬೆಂಗಳೂರಿನಲ್ಲಿ 15 ಅಡಿ ಫುಟ್‌ಪಾತ್‌ಗಳು ಮಾಯವಾಗಿದ್ದು ಹೇಗೆ? | LRC | Suvarna News

Asianet Suvarna News

0:00 / 0:00

BBMP Operation Footpath: ಬೆಂಗಳೂರಿನಲ್ಲಿ 15 ಅಡಿ ಫುಟ್‌ಪಾತ್‌ಗಳು ಮಾಯವಾಗಿದ್ದು ಹೇಗೆ? | LRC | Suvarna News

27 741 просмотр · 1 месяц назад
Asianet Suvarna News
5,65 млн подписчиков
27 741 просмотр · 1 месяц назад
ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಬಿಬಿಎಂಪಿ ನಡೆಸುತ್ತಿರುವ 'ಆಪರೇಷನ್ ಫುಟ್‌ಪಾತ್' ಈಗ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಪ್ರಭಾವಿಗಳ ಬೃಹತ್ ಒತ್ತುವರಿಗಳ ಮುಂದೆ ಮೌನವಾಗಿರುವ ಅಧಿಕಾರಿಗಳು, ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇನ್ಸ್‌ಪೆಕ್ಟರ್ ಮತ್ತು ಎಎಸ್‌ಐ ವೆಂಕಟೇಶ್ ಪ್ರತಿದಿನ 200 ರೂಪಾಯಿ ಲಂಚ ಕೇಳುತ್ತಿದ್ದರು ಎಂಬ ಸಂತ್ರಸ್ತರ ಆರೋಪ ಇಡೀ ವ್ಯವಸ್ಥೆಯ ಭ್ರಷ್ಟಾಚಾರವನ್ನು ಬೆತ್ತಲೆ ಮಾಡಿದೆ. ದಶಕಗಳಿಂದ ವ್ಯಾಪಾರ ಮಾಡುತ್ತಿದ್ದವರನ್ನು ಮುನ್ಸೂಚನೆ ಇಲ್ಲದೆ ಬೀದಿಗೆ ತಳ್ಳಿರುವ ಈ ಕಾರ್ಯಾಚರಣೆಯ ಅಸಲಿ ಮುಖವಾಡ ಇಲ್ಲಿ ಬಯಲಾಗಿದೆ. ಕಾನೂನು ಕೇವಲ ಬಡವರಿಗೆ ಮಾತ್ರವೇ ಎಂಬ ತೀಕ್ಷ್ಣ ಪ್ರಶ್ನೆ ಈ ವಿಡಿಯೋದಲ್ಲಿ ಚರ್ಚಿತವಾಗಿದೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Kannada Debate | Suvarna News Discussion | Ajit Hanamakkanavar | Left Right And Centre #OperationFootpath #BBMP #Bangaluru #Corruption #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news Suvarna News Live: https://youtube.com/live/F1m0ciwMs8c Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews