Перейти к содержимому

M S Sheela Full Version | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ | Anekaplus

Maadhyama Aneka ಮಾಧ್ಯಮ ಅನೇಕ

0:00 / 0:00

M S Sheela Full Version | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ | Anekaplus

26 156 просмотров · 2 г. назад
Maadhyama Aneka ಮಾಧ್ಯಮ ಅನೇಕ
116 тыс. подписчиков
26 156 просмотров · 2 г. назад
M S Sheela Full Version | ಬಿಚ್ಚಿಟ್ಟ ಬುತ್ತಿ | Web Sambhashane | Bichchitta Butthi | ಮಾಧ್ಯಮ ಅನೇಕ | Anekaplus ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ವಿದುಷಿ - ಭರತನಾಟ್ಯ ನೃತ್ಯಪ್ರವೀಣೆ ಎಂ ಎಸ್ ಶೀಲಾ ಎಂದರೆ ಇನಿದಾದ ಸ್ವರ, ಧ್ಯಾನ ಸ್ಥಿತಿಯ ಕಿಂಚಿತ್ತೂ ಅಲುಗದ ಶ್ರುತಿಲಯ, ಸ್ವರಕಲ್ಪನೆಗಳು ಮೇಳೈಸಿದ ರಾಗಲಹರಿ, ಸಂಗೀತ ಪ್ರಿಯರನ್ನು ನಾದಲೋಕಕ್ಕೊಯ್ಯುವ ಒಂದು ಅವಿಸ್ಮರಣೀಯ ಸ್ವರಾನುಭವ. ಹುಟ್ಟಿದ್ದು ಬೆಂಗಳೂರಿನಲ್ಲಿ ಸಂಗೀತದ ಕುಟುಂಬವೊಂದರಲ್ಲಿ. ತಾಯಿ ಎಂ.ಎನ್‌. ರತ್ನ ಜನಪ್ರಿಯ ಸಂಗೀತ ವಿದುಷಿಯಾಗಿದ್ದವರು. ತಾಯಿಯಿಂದಲೇ ಪ್ರಾರಂಭಿಕ ಸಂಗೀತ ಶಿಕ್ಷಣ ಪಡೆದ ಶೀಲಾ, ನಂತರ ಡಾ. ಆರ್. ಕೆ. ಶ್ರೀಕಂಠನ್‌ ಅವರ ಬಳಿ ಮುಂದುವರೆಸಿದರು. ಸಂಗೀತದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದ ಶೀಲಾ ಅವರು ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳೆರಡರಲ್ಲೂ ಆಕಾಶವಾಣಿಯ ‘ಪ್ರಥಮ ಶ್ರೇಣಿಯ’ ಕಲಾವಿದೆ. ದೇಶದಾದ್ಯಂತ ಅಲ್ಲದೆ ಅಮೆರಿಕಾ, ಕೆನಡಾ, ಲಂಡನ್‌, ಆಸ್ಟ್ರೇಲಿಯಾ ಮತ್ತು ಮಧ್ಯಪೂರ್ವ ದೇಶಗಳಲ್ಲಿಯೂ ಕರ್ನಾಟಕ ಸಂಗೀತ ಪ್ರಕಾರದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂಗೀತ ಕಲಾರತ್ನ ಎಂ ಎಸ್ ಶೀಲಾ ಅವರ ಸಂಗೀತ ಕ್ಷೇತ್ರದಲ್ಲಿನ ಅಪಾರ ಸಾಧನೆಗಾಗಿ ಹಲವು ಬಿರುದು ಗೌರವಗಳು ಸಂದಿವೆ. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ (೧೯೯೭)ರ 'ಅತ್ಯುತ್ತಮ ಹಿರಿಯ ಗಾಯಕಿ" ಗೌರವ ಎಂದು ಗೌರವಿಸಿವೆ. ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗಾನಕಲಾಶ್ರೀ, ಗಾನ ವಾರಿಧಿ, ಸುಮಧುರ ಸಂಗೀತ ಧ್ರುವತಾರೆ, ಗುರು ಗೌರವಕಾರಿಣಿ, ಸಂಗೀತ ರಾಗ ಅಮೃತವರ್ಷಿಣಿ, ಸಂಗೀತ ಗಾನ ಕಲಾನಿಧಿ, ಸಂಗೀತ ಸಹ್ಯಾದ್ರಿ ಶಿಖರಿಣಿ, ಸಂಗೀತ ಸರಸ್ವತಿ, ಸಂಗೀತ ವಾಗ್ದೇವಿ, 2019 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸಂಗೀತದಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ. - ಹೀಗೆ ಬಿರುದುಗಳು ಇವರ ಸಂಗೀತ ಸಾಧನೆಯನ್ನು ಹಿಂಬಾಲಿಸಿ ಬಂದು ಗೌರವಿಸಿವೆ. ಇವರು ಶೃಂಗೇರಿಯ ಶ್ರೀ ಶಾರದಾ ಪೀಠದ ‘ಆಸ್ಥಾನ ವಿದುಷಿ’ಯೂ ಕೂಡ. ತಮ್ಮ ಪತಿ ಪ್ರೊ. ಬಿ.ಕೆ. ರಾಮಸ್ವಾಮಿಯವರೊಂದಿಗೆ ‘ಹಂಸಧ್ವನಿ ಕ್ರಿಯೇಷನ್ಸ್‌’ ಸಂಸ್ಥೆ ಸ್ಥಾಪಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪೋಷಿಸುತ್ತಾ ಹೊಸಪ್ರತಿಭೆಗಳನ್ನು ಗುರುತಿಸಿ ‘ಹಂಸಧ್ವನಿ ಪುರಸ್ಕಾರ’ವನ್ನು ನೀಡಿ ಗೌರವಿಸುತ್ತಿದ್ದಾರೆ. ಶೀಲಾ ಅವರು ಭರತನಾಟ್ಯ ಕಲಾವಿದೆಯೂ ಹೌದು. ಈ ಸುಮಧುರ ಕಂಠದ ಸಂಗೀತ ಕಲಾರತ್ನ ಎನಿಸಿಕೊಂಡಿರುವ ಶ್ರೀಮತಿ ಎಂ ಎಸ್ ಶೀಲಾ ಅವರು ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಇಂದಿನ ಅತಿಥಿ You can watch this interview on our Aneka Plus OTT platform also. Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more Enjoy unlimited access to all of Maadhyama Aneka Originals on Aneka Plus OTT Download Aneka Plus OTT Android : https://play.google.com/store/apps/de... iOS : https://apps.apple.com/in/app/aneka-p... Website : www.anekaplus.com Content creators who are interested in producing content for Aneka Plus can connect to Maadhyama Aneka Media Production House by writing to content@maadhyama-aneka.com Aneka Plus can be found on : Android : https://play.google.com/store/apps/de... iOS : https://apps.apple.com/in/app/aneka-p... Website : www.anekaplus.com YouTube :    / @anekakannada   Facebook :   / anekaplusott   Instagram :   / aneka.plus   Twitter :   / anekaplusott   #MSSheela #Carnatic #classical #carnaticclassical #lightMusic #Devotional #Doordarshan #MadrasMusicAcademy #RajyotsavaPrashasti #WomenCarnaticsingers #Carnaticsinger #ClassicalVocalist #Vocalist #BichchittaButthiTeaser #WebSambhashane #interview #maadhyama_aneka #anekaplusott #trending #viral #kannada #kfi #bharatanatyam #bharatanatyamdancer #akashvanigradeoneartist #doordarshangradeoneartist #dd9 #carnaticmusicians #Interview #Trending #Viral #Kannada #maadhyama_aneka #youtube #maadhyama #anekaplusott #benchtalk #ottanekaplus #kannadaott Subscribe for Maadhyama Aneka Channel to get updates and notification on more entertainment and infotainment content.    / @maadhyamaaneka   Please leave your feedback and comments. Follow Maadhyama Aneka on : Facebook :   / maadhyama   Instagram :   / maadhyama.aneka   Twitter :   / maadhyamaa   Website : www.maadhyama-aneka.com © Maadhyama Aneka Pvt. Ltd. | Aneka Plus 2024