Перейти к содержимому

ಅವಳು ನನ್ನವಳೇ ❤️ | Episode 10 | ಅರ್ಜುನ್‌ನ ಮನೆಯಲ್ಲಿದ್ದ ಆ ವ್ಯಕ್ತಿ ಯಾರು? | Kannada Love Story |

Mandya hudugii

0:00 / 0:00

ಅವಳು ನನ್ನವಳೇ ❤️ | Episode 10 | ಅರ್ಜುನ್‌ನ ಮನೆಯಲ್ಲಿದ್ದ ಆ ವ್ಯಕ್ತಿ ಯಾರು? | Kannada Love Story |

210 просмотров · 6 дней назад
Mandya hudugii
607 подписчиков
210 просмотров · 6 дней назад
ಅವಳು ನನ್ನವಳೇ ❤️ | Episode 10 ಅರ್ಜುನ್‌ನ ಮನೆಯಲ್ಲಿದ್ದ ವ್ಯಕ್ತಿ ಯಾರು ಅನ್ನೋ ರಹಸ್ಯ ಈಗ ಮತ್ತಷ್ಟು ಗೊಂದಲವಾಗುತ್ತದೆ. 😱 ಅವನ ಚಿಕ್ಕಪ್ಪ ರಮೇಶ್‌ಗೆ ಅಪ್ಪನ ಸಾವಿನ ಬಗ್ಗೆ ಏನು ಗೊತ್ತು? Vijay Groupಗೂ ಈ mysteryಗೂ ಏನು ಸಂಬಂಧ? ಮತ್ತು “ವಿಜಯ್” ನಿಜವಾಗಿಯೂ ಬದುಕಿದ್ದಾನಾ? 👀 ಅರ್ಜುನ್‌ಗೆ ಕೊನೆಗೆ ಸಿಗುವ ಒಂದು ಹಳೆಯ Key – LOCKER 09 ಅವನ ತಂದೆ ಬಿಟ್ಟುಹೋದ ಮತ್ತೊಂದು ದೊಡ್ಡ ರಹಸ್ಯದ ಕಡೆಗೆ ಕರೆದೊಯ್ಯುತ್ತದೆ. ಆ Lockerನಲ್ಲಿ ಏನಿದೆ? ಅಪ್ಪನ ಸಾವಿನ ನಿಜವಾದ ಸಾಕ್ಷಿ ಸಿಗುತ್ತಾ? ಅರ್ಜುನ್ ಯಾರನ್ನು ನಂಬಬೇಕು? ❤️‍🔥 👉 ಮುಂದಿನ Episode 11ನಲ್ಲಿ Locker 09ರ ರಹಸ್ಯ ಬಯಲಾಗಲಿದೆ! ❤️ Like ಮಾಡಿ 💬 ನಿಮ್ಮ Guess ಅನ್ನು Comment ಮಾಡಿ 🔔 ಹೊಸ Episodesಗಾಗಿ Subscribe ಮಾಡಿ #AvluNannavale #KannadaLoveStory #KannadaStory #Episode10 #SuspenseStory #KannadaKatha #LoveStory #KannadaYouTube