Перейти к содержимому

ಉಪನ್ಯಾಸಕ ವೃತ್ತಿಗೆ ಗುಡ್ ಬಾಯ್ ಮಲ್ಲಿಗೆ ಕೃಷಿಗೆ ಜೈ‼️25 ಸೆಂಟ್ ಜಾಗದಲ್ಲಿ ಹಲವು ವಿಧದ ಸಾವಯವ ಕೃಷಿ ಮಾಡುತ್ತೇವೆ 🙏🙏🙏

Sampoorna Sahaja Krishi

0:00 / 0:00

ಉಪನ್ಯಾಸಕ ವೃತ್ತಿಗೆ ಗುಡ್ ಬಾಯ್ ಮಲ್ಲಿಗೆ ಕೃಷಿಗೆ ಜೈ‼️25 ಸೆಂಟ್ ಜಾಗದಲ್ಲಿ ಹಲವು ವಿಧದ ಸಾವಯವ ಕೃಷಿ ಮಾಡುತ್ತೇವೆ 🙏🙏🙏

252 просмотра · 57 минут назад
Sampoorna Sahaja Krishi
68,1 тыс. подписчиков
252 просмотра · 57 минут назад
ಜಾಗ ಕಡಿಮೆ ಇದೆ ಎನ್ನುವವರು ನೋಡಬೇಕಾದ ಸಂಚಿಕೆ.... ಕಾಲೇಜು ಉಪನ್ಯಾಸ ವೃತ್ತಿಗೆ ವಿರಾಮ ಹೇಳಿ ತನ್ನ 25 ಸೆನ್ಸ್ ಜಾಗದಲ್ಲಿ ಮಲ್ಲಿಗೆ ಕೃಷಿಯನ್ನು ಮಾಡುತ್ತಾ ಸುತ್ತಮುತ್ತ ರೈತರಿಗಾಗಿ ಮಲ್ಲಿಗೆ ಕಟ್ಟೆಯನ್ನು ತೆರೆದು ಸಣ್ಣ ಹೋಟೆಲನ್ನು ಪ್ರಾರಂಭಿಸಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಅನಿಲ್ ಕುಮಾರ್ ಮುಡಿಪು ಅವರ ಬದುಕಿನ ಸಂದರ್ಶನ...... ಅನಿಲ್ ಕುಮಾರ್-+91 94489 11574