Перейти к содержимому

ನಿಮ್ಮ ಜೀವನದಿಂದ ದೂರ ಹೋದವರೇ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಬೇಕಾ?ಅವರ ಮನಸ್ಸನ್ನು ಸೆಳೆಯುವ ರಹಸ್ಯವೇನು ಗೊತ್ತಾ?

Ayush TV

0:00 / 0:00

ನಿಮ್ಮ ಜೀವನದಿಂದ ದೂರ ಹೋದವರೇ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಬೇಕಾ?ಅವರ ಮನಸ್ಸನ್ನು ಸೆಳೆಯುವ ರಹಸ್ಯವೇನು ಗೊತ್ತಾ?

15 935 просмотров · 2 дн. назад
Ayush TV
444 тыс. подписчиков
15 935 просмотров · 2 дн. назад
ನಿಮ್ಮ ಜೀವನದಿಂದ ದೂರ ಹೋದವರೇ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಬೇಕಾ..? ಅವರ ಮನಸ್ಸನ್ನು ಸೆಳೆಯುವ ರಹಸ್ಯವೇನು ಗೊತ್ತಾ..? | Dr.Sowjanya Vasista | POSITIVE LIFE For Consultation, Contact: 9611448666 ನಿಮ್ಮ ಜೀವನದಲ್ಲಿ ಅತಿ ಮುಖ್ಯವಾದ ವ್ಯಕ್ತಿ ನಿಮ್ಮನ್ನು ಬಿಟ್ಟು ದೂರವಾಗಿದ್ದಾರಾ..? ನಿಮ್ಮನ್ನು ಎಲ್ಲ ಕಡೆ Block ಮಾಡಿ, ನಿಮ್ಮ ಜೊತೆ ಮಾತನಾಡಲು ನಿರಾಕರಿಸುತ್ತಿದ್ದಾರಾ..? ಎಷ್ಟೇ ಪ್ರಯತ್ನಿಸಿದರೂ ಅವರು ನಿಮ್ಮ ಮಾತು ಕೇಳುತ್ತಿಲ್ಲವೇ..? ಒಂದು ಕಾಲದಲ್ಲಿ ನಿಮ್ಮನ್ನೇ ಪ್ರಪಂಚ ಎಂದುಕೊಂಡಿದ್ದ ವ್ಯಕ್ತಿ ಇಂದು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಏನು ಮಾಡಬೇಕು? ಅವರ ಹಿಂದೆ ಮತ್ತೆ ಮತ್ತೆ ಹೋಗಬೇಕಾ ಅಥವಾ ನಿಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾ? Relationship Psychology | Breakup Healing | Emotional Strength ಈ ವಿಡಿಯೋದಲ್ಲಿ ತಿಳಿಯೋಣ: ✨ ನಿಮ್ಮನ್ನು ಬಿಟ್ಟು ಹೋದ ವ್ಯಕ್ತಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ? ✨ ನಿಮ್ಮನ್ನು Block ಮಾಡಿದಾಗ ಹೇಗೆ ಪ್ರತಿಕ್ರಿಯಿಸಬೇಕು? ✨ ನಿಮ್ಮನ್ನು Ignore ಮಾಡುವವರ ಜೊತೆ ಹೇಗೆ ವರ್ತಿಸಬೇಕು? ✨ ನಿಮ್ಮ ಆತ್ಮವಿಶ್ವಾಸ ಮತ್ತು Self-Respect ಕಾಪಾಡಿಕೊಳ್ಳುವುದು ಹೇಗೆ? ✨ ದೂರವಾದ ಸಂಬಂಧದಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ? ಯಾರಾದರೂ ನಿಮ್ಮನ್ನು ಬಿಟ್ಟು ಹೋದಾಗ ನಿಮ್ಮ ಜೀವನ ಅಲ್ಲಿಗೇ ಮುಗಿಯುವುದಿಲ್ಲ. ಇನ್ನೊಬ್ಬರ ಪ್ರೀತಿ ಪಡೆಯಲು ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳಬೇಡಿ. ಆರೋಗ್ಯಕರ ಸಂಬಂಧದಲ್ಲಿ ಪ್ರೀತಿ, ಗೌರವ ಮತ್ತು ಪರಸ್ಪರ ಒಪ್ಪಿಗೆ ಬಹಳ ಮುಖ್ಯ. Like ಮಾಡಿ Share ಮಾಡಿ Ayush TV Channel Subscribe ಮಾಡಿ. Ayush TV is dedicated to promoting lifestyle, wellness, mental health, Ayurveda, and natural ways to live a healthy and stress-free life. 👉 Like | Share | Comment | Subscribe to Ayush TV for more Health, Wellness & Motivational Videos. AYUSH TV is India’s first dedicated health and wellness television channel, committed to spreading awareness and education on Ayurveda, Yoga, Naturopathy, Siddha, Unani, Homeopathy, Psychology, Nutrition, Fitness, and holistic living. Our mission is to make authentic, evidence-based AYUSH knowledge accessible to every household and promote preventive healthcare and overall well-being. Watch AYUSH TV on TV (DTH & Cable): • Tata Play (Tata Sky): Channel 1686 • Dish TV: Channel 2713 • Videocon d2h: Channel 2713 • Sun Direct: Channel 488 •Yupp Tv • Jio Tv • Cable Networks: Available across Karnataka and other regions (Channel number may vary by local cable operator) Watch AYUSH TV Online & OTT Platforms: • JioTV – Live TV • YuppTV – Web & Smart TVs • Filmyfun – OTT platform • Official Website – Live streaming Stay connected with AYUSH TV for expert-led programs, guided meditation, yoga sessions, mental health awareness, women’s health content, and holistic lifestyle guidance. For any queries, collaborations, or program-related information, visit our website: https://www.ayushtv.com/contact.html Watch. Learn. Heal. Live Better.