ದಿಕ್ಕುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ವಿಧಾನ! | ಆ ನೆ ವಾ ಈ | ANANTHA VISHWA
ANANTHA VISHWA
0:00 / 0:00
ದಿಕ್ಕುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ವಿಧಾನ! | ಆ ನೆ ವಾ ಈ | ANANTHA VISHWA
997 просмотров · 1 месяц назад
ANANTHA VISHWA
3,11 тыс. подписчиков
997 просмотров · 1 месяц назад
🙏 Welcome to ANANTHA VISHWA - ಅನಂತ ವಿಶ್ವ
ಈ ವಿಡಿಯೋದಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯ ಸೇರಿದಂತೆ ಎಂಟು ದಿಕ್ಕುಗಳನ್ನು ತುಂಬಾ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವ "ಆ ನೆ ವಾ ಈ" ಎಂಬ ಸರಳ ಟ್ರಿಕ್‌ನ್ನು ತಿಳಿದುಕೊಳ್ಳಿ.
ಈ ವಿಧಾನ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವವರು ಹಾಗೂ ವಾಸ್ತು ಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ತುಂಬಾ ಉಪಯುಕ್ತವಾಗಿದೆ.
ಈ ವಿಡಿಯೋದಲ್ಲಿ:
✔️ ಎಂಟು ದಿಕ್ಕುಗಳ ಹೆಸರುಗಳು
✔️ ದಿಕ್ಕುಗಳನ್ನು ನೆನಪಿಡುವ ಸುಲಭ ಟ್ರಿಕ್
✔️ ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯ ದಿಕ್ಕುಗಳ ಪರಿಚಯ
✨ Benefits:
✔ Removes negative energy
✔ Gives mental peace
✔ Spiritual awakening
✔ Divine blessings
#karnataka #direction #vastushastra #generalknowledge #educationalvideo #kannadafacts #studytips #ananthavishwa #kannadalearning #spirituality #sanatanadharma #positiveenergy #gkkannadaquestionanswer #competitiveexams #kannadafacts
🔔 Subscribe for Daily Devotional Videos
👍 Like | Share | Comment