ಜ್ಞಾನ ಪೂರ್ಣ ಜಗನ್ ಜ್ಯೋತಿ Kannada Song | Kannada Song With Lyrics in Kannada |
YAMUNA MUSIC AND SELF BLOG
0:00 / 0:00
ಜ್ಞಾನ ಪೂರ್ಣ ಜಗನ್ ಜ್ಯೋತಿ Kannada Song | Kannada Song With Lyrics in Kannada |
202 просмотра · 2 дня назад
YAMUNA MUSIC AND SELF BLOG
132 подписчика
202 просмотра · 2 дня назад
ಜ್ಞಾನ ಪೂರ್ಣ ಜಗನ್ ಜ್ಯೋತಿ Kannada Song | Kannada Song With Lyrics in Kannada | By Yamuna KC |
#deepa #welcomesong #devotionalsongs
Song name: ಜ್ಞಾನ ಪೂರ್ಣ ಜಗನ್ ಜ್ಯೋತಿ
Sang By : Yamuna KC
Song Type: Devotional song
---------------------------------------------------------------------------ಜ್ಞಾನ ಪೂರ್ಣ ಜಗನ್ ಜ್ಯೋತಿ Song Lyrics
---------------------------------------------------------------------------
ಜ್ಞಾನಪೂರ್ಣಂ ಜಗನ್-ಜ್ಯೋತಿ
ನಿರ್ಮಲವಾದ ಮನವೇ ಕರ್ಪೂರದಾರತಿ |ಪ|
ಅನುದಿನ ಗುರುವಿನ ಅನುರಾಗ ಭಕ್ತಿಯಲಿ
ಜನನ ಮರಣ ರಹಿತ ಜಂಗಮಗೆ ಬೆಳಗಿರೆ |1|
ಜ್ಞಾನಪೂರ್ಣಂ ಜಗನ್-ಜ್ಯೋತಿ. . . . . .
ನಾನೀನೆಂಬುದು ಬಿಡಿರಿ
ಸದ್ಗುರು ಪ್ರಾಪ್ತಿ ಜ್ಞಾನಿಗಳೊಡನಾಡಿರಿ
ಸ್ವಾನು ಭವದ ಸುಖ ತನಕೈ ಸೇರುವುದು
ಅನುಭವಿಸಿ ಲಿಂಗಕ್ಕೆ ಮನಒಪ್ಪಿ ಬೆಳಗಿರೆ ||ಜ್ಞಾ||
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿಲಿ
ಹೀನಾ ವಿಷಯದಾಸೆ ಹಿಂದುಳಿದ ಗುರುವಿನ
ಧ್ಯಾನವೇ ಗತಿಯೆಂದು ಮನಒಪ್ಪಿ ಬೆಳಗಿರಿ ||ಜ್ಞ||
ಅಷ್ಟವರ್ಣದ ಸ್ಥೂಲವು ಮಾನವ ಜನ್ಮಹುಟ್ಟಿ
ಬರುವುದು ದುರ್ಲಭವು ಕೊಟ್ಟಾನು ಗುರು ಎಮಗೆ ಮುಟ್ಟಿದ ಫಲದಿಂದ
ಹುಟ್ಟಿದ ಮಗ ಸಿದ್ಧನೆಸರಿಟ್ಟು ಬೆಳಗಿರೆ ||ಜ್ಞ||
ಜ್ಞಾನಪೂರ್ಣಂ ಜಗನ್-ಜ್ಯೋತಿ . . . . .
---------------------------------------------------------------------------
For More And Latest Updates Subscribe Our YouTube Channel
If you like our videos please Like 👍, Share and Subscribe our channel
@YAMUNAKUNCHADKAMUSCLEANDSELFBL