ಭಾರತದಿಂದ ಯುರೋಪ್‌ಗೆ ನಾನು ಹೇಗೆ ಬಂದೆ? 🇮🇳✈️🇪🇺 | ನನ್ನ ಜೀವನದ ನಿಜವಾದ ಕಥೆ | Part 1
MrBharatOnWheels
0:00 / 0:00
ಭಾರತದಿಂದ ಯುರೋಪ್‌ಗೆ ನಾನು ಹೇಗೆ ಬಂದೆ? 🇮🇳✈️🇪🇺 | ನನ್ನ ಜೀವನದ ನಿಜವಾದ ಕಥೆ | Part 1
2 080 просмотров · 3 мес. назад
MrBharatOnWheels
396 подписчиков
2 080 просмотров · 3 мес. назад
📝 Description
ನಮಸ್ಕಾರ ಸ್ನೇಹಿತರೇ 🙏
ಭಾರತದಿಂದ ಯುರೋಪ್‌ಗೆ ನಾನು ಹೇಗೆ ಬಂದೆ?
ನನ್ನ ಜೀವನದಲ್ಲಿ ನಡೆದ ಕಷ್ಟಗಳು, ಹೋರಾಟ, ಅವಕಾಶ ಮತ್ತು ಕೊನೆಗೆ ಯುರೋಪ್‌ಗೆ ಬಂದ ನನ್ನ ನಿಜವಾದ ಕಥೆ — ಈ ವಿಡಿಯೋದಲ್ಲಿ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ.
ಇದು ನನ್ನ ಜೀವನದ ಕಥೆಯ ಮೊದಲ ಭಾಗ ❤️
ಈ ಸರಣಿಯಲ್ಲಿ ಮುಂದಿನ ವಿಡಿಯೋಗಳಲ್ಲಿ:
👉 ಯುರೋಪ್‌ಗೆ ಬರಲು ಬೇಕಾದ Documents
👉 ಎಷ್ಟು ಖರ್ಚಾಯಿತು?
👉 ನನ್ನ ಅನುಭವ ಹೇಗಿತ್ತು?
👉 ಯುರೋಪ್‌ಗೆ ಬಂದ ನಂತರದ ಜೀವನ
ಎಲ್ಲವನ್ನೂ ನನ್ನ ಸ್ವಂತ ಅನುಭವದ ಆಧಾರದ ಮೇಲೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.
India to Europe 🌍 🇮🇳✈️🇪🇺
#kannada creater#my jurny#europeantravel