Перейти к содержимому

ಮಲೆನಾಡಿನ ಹೆಣ್ಣು Malenadina hennu Full lyrical song||anbe peranbe Tamil song||singer arfaz ullala

MALNAD MEDIA

0:00 / 0:00

ಮಲೆನಾಡಿನ ಹೆಣ್ಣು Malenadina hennu Full lyrical song||anbe peranbe Tamil song||singer arfaz ullala

36 396 692 просмотра · 6 лет назад
MALNAD MEDIA
73,2 тыс. подписчиков
36 396 692 просмотра · 6 лет назад
CONTACT arshadkiller333@gmail.com Also Subscribe.    / @mohabbathmedia   keywords & lyric ಏನೋ ಎದುರಲ್ಲೆನಡೆದಾಡುವೆಯ ನೀನ್ಯಾರೆ ದೇವತೆ ಮನಸಾರೆ ಒಪ್ಪಿದೆ ನಿನ್ನ ನೀ ಮಾಯ ಗಾತಿಯೆ ಕನಸಿನ ಕತ್ತಲೆಯಲ್ಲು ನಿನ್ನ ರೂಪ ಮೂಡಿದೆ ಮನಸೇ ಓ ಮನಸೇ ಆ ಮಾಯದ ಪ್ರೀತಿಯ ಛಾಯೆಯ ವರ್ಣಿಸು ಇಲ್ಲ ಇಂದಿಲ್ಲ ಈ ಪ್ರೇಮಿ ಗಳಿಲ್ಲದೆ ಭೂಮಿಯು ಇಂದಿಲ್ಲಾ.... ಮಳೆ ಹನಿಗು ಕೂಡ ನಿನ್ನ ಮೈ ಸೋಕಲು ಆಗದು ನೀರಿನ ಆ ಹನಿಯೂ ಕೂಡ ನಿನ್ನ ಬಿಂಬಕೆ ನಿಲ್ಲದು ಪ್ರೀತಿ ಓ ಪ್ರೀತಿ ನನ್ನ ಮನಸಿನ ಭಾವನೆ ನೀನಿಂದರಿವೆಯ ಅರಿವೆಯಾ.. ಮನಸೆಲ್ಲ ನಿನ್ನದೇ ಮೋಹ ಯಾರಲ್ಲಿ ಹೇಳಲಿ ದಾಹ ಹೇಳದ ರಹಸ್ಯ ನೀನೇನೆ ನನ್ನೇಕೆ ಕಾಡುವೆ ನಿನ್ನನ್ನೇ ನೋಡೋ ಕಣ್ಣುಗಳು ರೆಪ್ಪೆಯ ಮುಚ್ಚಲಾಗದು ಮುಚ್ಚಿದರು ಆ ರೆಪ್ಪೆಗಳು ನಿನ್ನಯ ರೂಪವ ತಂದಿಡಲು ಓ ಮಲೆನಾಡಿನ ಹೂವು ನೀ ನಾಚುತ್ತಿರುವೆಯಾ... ನಿನ್ನ ಪ್ರೀತಿಗೆ ಸಾಲದು ನನ್ನಿ ಜಾವನಾ... ಓಹೋ .........ಜೀವಾ..... tittle: malenaadina hennu malenaadina hoovu song:Manase Hoo Manase singer:Arfaz ullala anbe peranbe Tamil song Dubbed in Kannada anbe peranbe Kannada version manase Hoo Manase lyrical video