95 ಜನರ ಜೊತೆ ಒಂದು ದಿನ ❤️ | Serving Lunch at Old Age Home | ನಮ್ಮ ಜೀವನದ Special Day | Good News Coming
Myview0.7
0:00 / 0:00
95 ಜನರ ಜೊತೆ ಒಂದು ದಿನ ❤️ | Serving Lunch at Old Age Home | ನಮ್ಮ ಜೀವನದ Special Day | Good News Coming
24 343 просмотра · 4 часа назад
Myview0.7
950 тыс. подписчиков
24 343 просмотра · 4 часа назад
ಇಂದು ನಮ್ಮ ಜೀವನದಲ್ಲಿ ತುಂಬಾ ವಿಶೇಷವಾದ ದಿನ ❤️
ನಾವು 95 ಜನರು ವಾಸಿಸುವ Old Age Home (Ashram) ಗೆ ಭೇಟಿ ನೀಡಿ, ಅವರಿಗೆ lunch serve ಮಾಡಿ, ಅವರ ಜೊತೆ ಸಮಯ ಕಳೆದು, ಅವರ ಸಂತೋಷದಲ್ಲಿ ನಾವು ಕೂಡ ಭಾಗಿಯಾದೆವು. ಅವರ ನಗು, ಮಾತುಗಳು ಮತ್ತು ಆಶೀರ್ವಾದಗಳು ನಮ್ಮ ಮನಸ್ಸಿನಲ್ಲಿ ಸದಾ ಉಳಿಯುತ್ತವೆ. ❤️
ಈ ಒಂದು ದಿನ ನಮ್ಮ ಕುಟುಂಬಕ್ಕೆ ತುಂಬಾ emotional ಮತ್ತು memorable ಆಗಿತ್ತು. 🙏
ಮತ್ತು… ನಿಮ್ಮೆಲ್ಲರಿಗೂ ಒಂದು Good News Coming Soon! ❤️✨
ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ ನಮ್ಮ ಜೊತೆ ಇರಿ.
#OldAgeHome #KannadaVlog #KannadaYouTube #EmotionalVlog #ServingFood #95People #Ashram #FamilyVlog #Humanity #GoodNews #KannadaVlogger #BangaloreVlog #VlogKannada #HelpingOthers #SpreadLove