ಕಬ್ಬು ಬೆಳೆಗಾರರ ಸಮಸ್ಯೆ: ಕೇಂದ್ರ ಸರ್ಕಾರದ ವಿರುದ್ಧ ಲಕ್ಷ್ಮಣ್ ಸವದಿ ವಾಗ್ದಾಳಿ
ETV Bharat Karnataka
0:00 / 0:00
ಕಬ್ಬು ಬೆಳೆಗಾರರ ಸಮಸ್ಯೆ: ಕೇಂದ್ರ ಸರ್ಕಾರದ ವಿರುದ್ಧ ಲಕ್ಷ್ಮಣ್ ಸವದಿ ವಾಗ್ದಾಳಿ
18 782 просмотра · 5 часов назад
ETV Bharat Karnataka
38,3 тыс. подписчиков
18 782 просмотра · 5 часов назад
ರೈತರ ಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಾಯೋಗಿಕ ಜ್ಞಾನವಿಲ್ಲ, ನಿವೃತ್ತ ಅಧಿಕಾರಿಗಳನ್ನು ಸಚಿವರನ್ನಾಗಿ ಮಾಡಿದರೆ ರೈತರ ಸಮಸ್ಯೆ ಹೇಗೆ ಅರ್ಥವಾಗುತ್ತದೆ? ಎಂದು ಮಾಜಿ ಡಿಸಿಎಂ ಹಾಗೂ ಸಹಕಾರಿ ಇಲಾಖೆ ಸಚಿವ ಲಕ್ಷ್ಮಣ್ ಸವದಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಬ್ಬು ಬೆಳೆಗಾರರ ಬೇಡಿಕೆಗಳು, ಎಥೆನಾಲ್ ದರ ಹೆಚ್ಚಳ ಹಾಗೂ ಕೇಂದ್ರ ಸಚಿವರೊಂದಿಗಿನ ಸಭೆಯ ವಿಫಲತೆಯ ಬಗ್ಗೆ ಅಥಣಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಎಕರೆ ಕಬ್ಬು ಬೆಳೆಯಲು ಎಷ್ಟು ಖರ್ಚಾಗುತ್ತದೆ, ರಸಗೊಬ್ಬರ, ಲೇಬರ್ ಹಾಗೂ ಕ್ರಿಮಿನಾಶಕಗಳ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನವೇ ಮಾಡಿಲ್ಲ. ಕಬ್ಬಿನ ಎಂಎಸ್ಪಿ (MSP) ಹೆಚ್ಚಿಸುವಂತೆ ಒಂದು ವರ್ಷದಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸವದಿ ಬೇಸರ ವ್ಯಕ್ತಪಡಿಸಿದರು.
ಸಂಪೂರ್ಣ ಸುದ್ದಿಗಾಗಿ: https://www.etvbharat.com/kn/state/mi...
For daily news updates visit : https://www.etvbharat.com/kn/karnataka
ಈಟಿವಿ ಭಾರತ ಕರ್ನಾಟಕ
YouTube ನ್ಯೂಸ್ ಚಾನೆಲ್
ನಿಮ್ಮ ಅಂಗೈಯಲ್ಲೇ ಪ್ರತಿ ಕ್ಷಣದ ಸುದ್ದಿ..
ಬ್ರೇಕಿಂಗ್ ನ್ಯೂಸ್ಗಳು
ಹೊಸ ಹೊಸ ವಿಡಿಯೋಗಳು..
ಎಕ್ಸ್ಕ್ಲೂಸಿವ್ ಸ್ಟೋರಿಗಳು..
Facebook ( ಫೇಸ್ಬುಕ್ ):- / etvbharatkarnataka
Instagram( ಇನ್ಸ್ಟಾಗ್ರಾಂ ) :- / etvbharat_karnataka
Twitter ( ಟ್ವಿಟ್ಟರ್ ) :- / etvbharatka
Whatsapp Channel (ವಾಟ್ಸಾಪ್ ಚಾನೆಲ್) :https://whatsapp.com/channel/0029Va9G...