ಅಡಿಕೆಯ ಜೊತೆ ಕಾಫಿ ಬೆಳೆ
The Rural Mirror
0:00 / 0:00
ಅಡಿಕೆಯ ಜೊತೆ ಕಾಫಿ ಬೆಳೆ
6 686 просмотров · 1 год назад
The Rural Mirror
7,43 тыс. подписчиков
6 686 просмотров · 1 год назад
ಅಡಿಕೆಯ ಜೊತೆ ಕಾಫಿ ಬೆಳೆಯನ್ನು ಉಪಬೆಳೆಯಾಗಿ ಬೆಳೆಸಲು ಸಾಧ್ಯವಿದೆ. ಕಳೆದ 10 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಕೃಷಿಕ ಗೋವಿಂದ ಭಟ್ ಅವರು ಕಾಫಿಯನ್ನು ಉಪಬೆಳೆಯಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಉತ್ತಮ ಇಳುವರಿಯನ್ನೂ ಪಡೆದಿದ್ದಾರೆ.
Discover the success story of Govinda Bhat, farmer from Dakshina Kannada district, who has been successfully growing coffee as a sub-crop alongside Arecanut for the past 10 years. Learn how you can achieve good yield by incorporating coffee into your farming practices.
#theruralmirror #farming #agriculturalsystem #agriculture #coffee #coffeelover #coffeeplant #coffeeplantation #arecanut #arecanutfarming #arecanutfarming #arecanutcultivation #coffeecultivationsuccess #DakshinaKannadacoffeefarming #dakshinakannada #coffeefarming
#successfulcoffeesub-crop
###########################################
Are you curious about the untold stories of farmers and rural communities? Join us on The Rural Mirror for a journey through the heart of agriculture and the voices of those who sustain our world. Let's inspire and uplift each other as we shed light on the beauty and challenges of rural life.
ರೈತರು ಮತ್ತು ಗ್ರಾಮೀಣ ಸಮುದಾಯದ ಸುದ್ದಿಗಳ ಬಗ್ಗೆ ನಿಮಗೆ ಕುತೂಹಲವಿದೆಯೇ? ಕೃಷಿ ಮತ್ತು ನಮ್ಮ ಜಗತ್ತನ್ನು ಉಳಿಸಿಕೊಳ್ಳುವವರ ಧ್ವನಿಯ ಮೂಲಕ ಸಾಗಲು ದ ರೂರಲ್ ಮಿರರ್ ನೊಂದಿಗೆ ಸೇರಿಕೊಳ್ಳಿ. ಗ್ರಾಮೀಣ ಬದುಕಿನ ಸೌಂದರ್ಯ ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ ಪರಸ್ಪರ ಸ್ಫೂರ್ತಿ ಮತ್ತು ಉತ್ತೇಜನ ನೀಡೋಣ.