Перейти к содержимому

How to Brush Your Teeth Correctly | ನಿಮ್ಮ ಬ್ರಶ್‌ ಹೇಗಿರಬೇಕು? ಸರಿಯಾದ ಹಲ್ಲುಜ್ಜುವ ವಿಧಾನ ತಿಳಿಯಿರಿ

Vijay Karnataka | ವಿಜಯ ಕರ್ನಾಟಕ

0:00 / 0:00

How to Brush Your Teeth Correctly | ನಿಮ್ಮ ಬ್ರಶ್‌ ಹೇಗಿರಬೇಕು? ಸರಿಯಾದ ಹಲ್ಲುಜ್ಜುವ ವಿಧಾನ ತಿಳಿಯಿರಿ

8 621 просмотр · 4 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
8 621 просмотр · 4 года назад
#DentalHygiene #OralHygieneTips #ToothBrushing ಹಲ್ಲುಜ್ಜುವುದು ಎಂದ ಕೂಡಲೇ ದಿನಕ್ಕೆ ಎರಡು ಬಾರಿ ಬ್ರಷ್​ ಮಾಡಿದರೆ ಸಾಕೆಂದಲ್ಲ. ಹಲ್ಲುಜ್ಜುವ ವಿಧಾನ, ಬ್ರಷ್​ ಹಾಗೂ ಟೂತ್​ಪೇಸ್ಟ್​ ಆಯ್ಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡಿರಬೇಕು. ಇಲ್ಲವಾದಲ್ಲಿ ಹಲ್ಲು ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ. ಹೀಗಾಗಿ ಹಲ್ಲುಗಳನ್ನು ಹೇಗೆ ಸ್ವಚ್ಛಗೊಳಿಸಬೇಕು, ಯಾವ ರೀತಿಯ ಬ್ರಶ್‌ ಬಳಸಬೇಕು ಎಂಬುದನ್ನು ವೈದ್ಯರು ವಿವರಿಸಿದ್ದಾರೆ ಬನ್ನಿ ನೋಡೋಣ. Our Website : https://Vijaykarnataka.com Facebook:   / vijaykarnataka   Twitter:   / vijaykarnataka