ಈ ಅಜ್ಜಿಗೆ 20 ಜನ ಮೊಮ್ಮಕ್ಕಳು ‼️ONE OF the Joint Family
sanna kathe nimma jote ಸಣ್ಣ ಕಥೆ ನಿಮ್ಮ ಜೊತೆ
0:00 / 0:00
ಈ ಅಜ್ಜಿಗೆ 20 ಜನ ಮೊಮ್ಮಕ್ಕಳು ‼️ONE OF the Joint Family
26 371 просмотр · 3 дня назад
sanna kathe nimma jote ಸಣ್ಣ ಕಥೆ ನಿಮ್ಮ ಜೊತೆ
11,2 тыс. подписчиков
26 371 просмотр · 3 дня назад
ಸ್ನೇಹಿತರೆ ನಮಸ್ಕಾರ ಈ ವಿಡಿಯೋದಲ್ಲಿ ನೀವು ಒಂದು ಕುಟುಂಬದಲ್ಲಿ ಯಾವ ತರ ಅಣ್ಣತಮ್ಮಂದಿರು ಇರಬಹುದು ದೊಡ್ಡ ಮುಖ್ಯನೋ ಸಂಬಂಧ ಮುಖ್ಯ ನೋ ಅನ್ನೋದನ್ನ ನೀವು ಈ ವಿಡಿಯೋದಲ್ಲಿ ನೋಡಬಹುದು ಅಷ್ಟೇ ಅಲ್ಲದೆ ಈ ಕುಟುಂಬದಲ್ಲಿ ಇರುವವರು ಪ್ರತಿಯೊಬ್ಬರೂ ಕೂಡ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದಾರೆ ಇಲ್ಲಿಯವರೆಗೂ ಯಾರು ಜಗಳವಾಡಿಲ್ಲ ಸಣ್ಣ ಪುಟ್ಟ ತೊಂದರೆಗಳು ಕೂಡ ಇಲ್ಲ ಅಷ್ಟು ಚೆಂದವಾಗಿರುವಂತ ಸ್ವಚ್ಛಂದ ಕುಟುಂಬ ಇದು
#family #familyvlog #jointfamilylife #jointfamilyproperty #jointfamilystory
#kalamadhyama #sannakathenimmajothe