Перейти к содержимому

Puneeth Rajkumar Fan: "ಸಾಯೋವರೆಗೂ ಈ ಪೇಪರ್ ಜೋಪಾನ ಮಾಡ್ತೀನಿ" - ಅಪ್ಪು ಅಭಿಮಾನಿಯ ಅಪರೂಪದ ಪ್ರೀತಿ!

Asianet Suvarna News

0:00 / 0:00

Puneeth Rajkumar Fan: "ಸಾಯೋವರೆಗೂ ಈ ಪೇಪರ್ ಜೋಪಾನ ಮಾಡ್ತೀನಿ" - ಅಪ್ಪು ಅಭಿಮಾನಿಯ ಅಪರೂಪದ ಪ್ರೀತಿ!

1 922 просмотра · 11 ч назад
Asianet Suvarna News
5,67 млн подписчиков
1 922 просмотра · 11 ч назад
ಅಭಿಮಾನಿಗಳ ಎದೆಯಲ್ಲಿ ಅಮರರಾಗಿರುವ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ಸಂದರ್ಭದಲ್ಲಿ, ಅಂದರೆ 2021 ರ ಅಕ್ಟೋಬರ್ 30 ರಂದು 'ಕನ್ನಡಪ್ರಭ' ದಿನಪತ್ರಿಕೆಯು ಅಪ್ಪು ಅವರ ಅಪಾರ ಸಾಧನೆ ಹಾಗೂ ವ್ಯಕ್ತಿತ್ವವನ್ನು ಬಿತ್ತರಿಸಿ ವಿಶೇಷ ಸಂಚಿಕೆಯನ್ನು ಪ್ರಕಟಿಸಿತ್ತು. ಆ ದಿನದ ಪತ್ರಿಕೆಯನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡು ಬಂದಿರುವ ಅಭಿಮಾನಿಯೊಬ್ಬರು, "ನಾನು ಜೀವವಿರುವವರೆಗೂ ಈ ಪತ್ರಿಕೆಯನ್ನು ಜೋಪಾನವಾಗಿಿಟ್ಟುಕೊಳ್ಳುತ್ತೇನೆ. ಇದರಲ್ಲಿ ಅಪ್ಪು ಅವರ ಸರಳತೆ, ಸಾಧನೆ ಮತ್ತು ಹಿರಿಮೆಯನ್ನು ಅತ್ಯದ್ಭುತವಾಗಿ ಕಟ್ಟಿಕೊಡಲಾಗಿದೆ" ಎಂದು ತಮ್ಮ ಭಾವುಕ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ Power Star Dr. Puneeth Rajkumar continues to live forever in the hearts of millions. Demonstrating pure love and devotion, a die-hard fan has preserved the special edition of the 'Kannada Prabha' newspaper published on October 30, 2021. The fan emotionally expressed that he would keep this newspaper safely for the rest of his life, praising the publication for beautifully capturing Puneeth Rajkumar's extraordinary achievements, noble social contributions, and inspiring personality. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #PuneethRajkumar #Appu #KannadaPrabha #AppuFan #PowerStar #Sandalwood #RajkumarFamily #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews