Перейти к содержимому

Kirita Bicchi||ನನ್ನ ಕಿರೀಟ ಬಿಚ್ಚಿ || Pastor Stephen Rathinam || New #kannadaworshipsongs ||

Stephen Rathinam - Official

0:00 / 0:00

Kirita Bicchi||ನನ್ನ ಕಿರೀಟ ಬಿಚ್ಚಿ || Pastor Stephen Rathinam || New #kannadaworshipsongs ||

101 893 просмотра · 4 года назад
Stephen Rathinam - Official
13,7 тыс. подписчиков
101 893 просмотра · 4 года назад
#PastorStephenRathinam# #NewKannadaGospleSong# #latestKannadaGospleSong #kannadaWorshipSongs Lyrics , Tune & Composition : Pastor Stephen Rathinam Music : Immac Melwin Cinematography : SAM ( Livingstone Media ) & Simon ( Sanshine) Guitar: Paul Vicc Flute : Aben Jotham Backing Vocal : Joel ThomasRaj & Preethi Emmanuel Produced By : Selah Productions ******************LYRICS***************************** ಅಗಮ್ಯವಾದ ಬೆಳಕಲ್ಲಿ ವಾಸಮಾಡುವ ದೇವಾ ನೀ ಪರಿಶುದ್ಧನು ಕೆರುಬಿಯರು ಸೆರಾಫಿಯಾರು ಹೊಗಳಿ ಹಾಡುವ ದೇವಾ ನೀ ಪರಿಶುದ್ಧನು ನನ್ನ ಕಿರೀಟ ಬಿಚ್ಚಿ ನಿನ್ನ ಪಾದದಲ್ಲಿ ಇಟ್ಟು ಅಡ್ಡಬಿದ್ದು ಹೇಳುವೆ ನೀನೆ ಪರಿಶುದ್ಧ ನೆಂದು ಪರಿಶುದ್ಧನು ನೀನೇ ಪರಿಶುದ್ಧನು -2 1) ಯಜ್ಞದ ಕುರಿಮರಿ ಆದವನೇ ಹೊಸ ಒಡಂಬಡಿಕೆಯ ಮಧ್ಯಸ್ಥ ನೆ ನನಗಾಗಿ ತಂದೆ ಬಳಿ ಮಧ್ಯಸ್ಥಿಕೆ ವಹಿಸುವ ಮಹಾ ಯಾಜಕನೇ 2) ಯುಗಯುಗ ಗಳಲ್ಲಿಯೂ ಜೀವಿಸುವ ಇದ್ದಾತ ಇರುವಾತ ಬರುವಾತನೇ ನಾ ಐಶ್ವರ್ಯದಲ್ಲಿರಲು ನನಗಾಗಿ ಬಡವನಾಗಿ ಪ್ರಾಣವ ಕೊಟ್ಟಾತನೆ Agamyavāda beḷakalli vāsamāḍuva dēvā nī pariśud'dhanu kerubiyaru serāphiyāru hogaḷi hāḍuva dēvanē pariśud'dhanu nanna kirīṭa bicci ninna pādadalli iṭṭu aḍḍabiddu hēḷuve nīne pariśud'dha nendu pariśud'dhanu nīnē pariśud'dhanu -2 1) yajñada kurimari ādavanē hosa oḍambaḍikeya madhyastha ne nanagāgi tande baḷi madhyasthike vahisuva mahā yājakanē 2) yugayuga gaḷalliyū jīvisuva iddāta iruvāga baruvātanu nā aiśvaryadalli iralu nanagāgi baḍavanāgi prāṇava koṭṭa tane