ಓ ಪ್ರಭುವೇ | O Prabhuve | Kannada Hymn Song
HALLE LUIA
0:00 / 0:00
ಓ ಪ್ರಭುವೇ | O Prabhuve | Kannada Hymn Song
1 760 просмотров · 3 г. назад
HALLE LUIA
5,95 тыс. подписчиков
1 760 просмотров · 3 г. назад
🎶🎶🎶🎶🎶🎶
[ ಓ ಪ್ರಭುವೇ...
ಮನಸಾರೆ ನೆನೆದೆ
ನಿನ್ನನಾ..
ಮನಸಾರೆ ನೆನೆದೆ
ನಿನ್ನಾ ] ||೨||
ಬಾಳೊಂದು ಹೊರಟ
ಕಣ್ಣೀರಿನ ನೋವಾಟ
ಇರುಳಿಂದ
ತುಳುಕಾಡುವ
ಪರದಾಟ
ನಾಳೆಯ ಚಿಂತನೆ
ಅನುದಿನದ ಶೋಧನೆ
ನೋವಿಂದ ಸುಡುವ ಚಿತೆಯಾದೆ
ಕಣ್ಣೀರ ತುತ್ತು
ಬರಿದಾದ ಪಯಾಣ ||೨||
ಓ ಪ್ರಭುವೇ
ಮನಸಾರೆ ನೆನೆದೆ
ನಿನ್ನನಾ
ಓ ಪ್ರಭುವೇ
ಮನಸಾರೆ ನೆನೆದೆ
ನಿನ್ನಾ
🎶🎶🎶🎶🎶
ನಿನ್ನಂತೆ ನನ್ನ ರೂಪಿಸಿದೆ
ಗ.. ಗಮಪದಪಮಗ
ರಿ.. ರಿಗಮಪಮಗರಿ
ಸ.. ಸರಿಗಮಸರಿಸ
ನಿನ್ನಂತೆ
ನನ್ನ ರೂಪಿಸಿದೆ
ಉಸಿರಿಂದ
ನನ್ನ ತುಂಬಿಹೆ
ನಿನ್ನ ಆತ್ಮ
ನನ್ನ ಸೇರಿದೆ
ಬಾಳಿಗೆ ಗುರಿಯಾಗಿಹೆ
ನೀ
ಬಾಳಿಗೆ ಗುರಿಯಾಗಿಹೆ
ಬಾಳೊಂದು ಹೊರಟ
ಕಣ್ಣೀರಿನ ನೋವಾಟ
ಇರುಳಿಂದ ತುಳುಕಾಡುವ ಪರದಾಟ
🎶🎶🎶🎶🎶🎶
ಪ್ರತಿ ಕನಸು ನನಸಾಗಿಸುವೆ
ಗ.. ಗಮಪದಪಮಗ
ರಿ.. ರಿಗಮಪಮಗರಿ
ಸ.. ಸರಿಗಮಸರಿಸ
ಪ್ರತಿ ಕನಸು ನನಸಾಗಿಸುವೆ
ನೋವಲ್ಲಿ ಜೊತೆ ನೀಡುವೆ
ನಿನ್ನನು ನಾ ಆರಾಧಿಸುವೆ
ಬಾಳಿಗೆ ಕಳೆ ನೀಡಿಹೆ
ನೀ
ಬಾಳಿಗೆ ಕಳೆ ನೀಡಿಹೆ
ಬಾಳೊಂದು ಹೊರಟ
ಕಣ್ಣೀರಿನ ನೋವಾಟ
ಇರುಳಿಂದ ತುಳುಕಾಡುವ ಪರದಾಟ
🎶🎶🎶🎶🎶🎶
ಗುರಿ ತಪ್ಪಿ ಅಲೆದಾಡಿದೆ
ಗ.. ಗಮಪದಪಮಗ
ರಿ.. ರಿಗಮಪಮಗರಿ
ಸ.. ಸರಿಗಮಸರಿಸ
ಗುರಿ ತಪ್ಪಿ ಅಲೆದಾಡಿದೆ
ನನ್ನನ್ನು ಕಾಪಾಡಿದೆ
ನಿನ್ನ ಸ್ನೇಹ ನಾ ಬೇಡಿಹೆ
ಬಾಳಿಗೆ ಬೆಳಕಾಗಿಹೆ
ನೀ
ಬಾಳಿಗೆ ಬೆಳಿಕಾಗಿಹೆ
ಬಾಳೊಂದು ಹೊರಟ
ಕಣ್ಣೀರಿನ ನೋವಾಟ
ಇರುಳಿಂದ ತುಳುಕಾಡುವ ಪರದಾಟ
ನಾಳೆಯ ಚಿಂತನೆ
ಅನುದಿನದ ಶೋಧನೆ
ನೋವಿಂದ ಸುಡುವ ಚಿತೆಯಾದೆ
ಕಣ್ಣೀರ ತುತ್ತು
ಬರಿದಾದ ಪಯಾಣ.. ||೨||
ಓ ಪ್ರಭುವೇ
ಮನಸಾರೆ ನೆನೆದೆ
ನಿನ್ನನಾ
ಓ ಪ್ರಭುವೇ
ಮನಸಾರೆ ನೆನೆದೆ
ನಿನ್ನಾ....
🄷🄰🄻🄻🄴 🄻🅄🄸🄰
Please Like Subscribe , Share and click the bell icon to get new video updates.
/ halleluia
Follow Us On Instagram https://instagram.com/halle_luia800?i...
© 𝐀𝐥𝐥 𝐫𝐢𝐠𝐡𝐭𝐬 𝐫𝐞𝐬𝐞𝐫𝐯𝐞𝐝