Перейти к содержимому

ಅಮೆರಿಕದಲ್ಲಿರುವ ಭಾರತೀಯರಿಗೆ ಡೆಡ್‌ಲೈನ್‌, ಸೆಪ್ಟೆಂಬರ್ 30ಕ್ಕೆ EB-1 ವೀಸಾ ಕೋಟಾ ಖಾಲಿ, ಅಯ್ಯೋ ಏನ್ಮಾಡಬೇಕು?

Vijay Karnataka International

0:00 / 0:00

ಅಮೆರಿಕದಲ್ಲಿರುವ ಭಾರತೀಯರಿಗೆ ಡೆಡ್‌ಲೈನ್‌, ಸೆಪ್ಟೆಂಬರ್ 30ಕ್ಕೆ EB-1 ವೀಸಾ ಕೋಟಾ ಖಾಲಿ, ಅಯ್ಯೋ ಏನ್ಮಾಡಬೇಕು?

7 457 просмотров · 12 часов назад
Vijay Karnataka International
21,4 тыс. подписчиков
7 457 просмотров · 12 часов назад
ಅಮೆರಿಕದಲ್ಲಿರುವ ಭಾರತೀಯರಿಗೆ ಡೆಡ್‌ಲೈನ್‌, ಸೆಪ್ಟೆಂಬರ್ 30ಕ್ಕೆ EB-1 ವೀಸಾ ಕೋಟಾ ಖಾಲಿ, ಅಯ್ಯೋ ಏನ್ಮಾಡಬೇಕು? | Deadline for Indians in America, EB-1 Visa Quota Empty by September 30, Oh No, What to Do? | Vijay Karnataka ಅಮೆರಿಕದಲ್ಲಿ ನೆಲೆಸಿ ಅಲ್ಲಿನ ಗ್ರೀನ್ ಕಾರ್ಡ್ ಪಡೆಯುವುದು ಲಕ್ಷಾಂತರ ಭಾರತೀಯ ಪ್ರತಿಭೆಗಳ ಅತೀ ದೊಡ್ಡ ಕನಸು. ಆದರೆ, ಆ ಕನಸಿನ ಹಾದಿ ಈಗ ಅಕ್ಷರಶಃ ಮುಳ್ಳಿನ ಹಾದಿಯಾಗಿ ಬದಲಾಗುತ್ತಿದೆ. ಈಗಾಗಲೇ ಅಮೆರಿಕದಲ್ಲಿ ಎಚ್‌-1ಬಿ ವೀಸಾದಲ್ಲಿರುವ ಭಾರತೀಯರಿಗೆ ಗ್ರೀನ್ ಕಾರ್ಡ್ ಸಿಗಬೇಕೆಂದರೆ ದಶಕಗಳ ಕಾಲ ಕಾಯಬೇಕು ಎಂಬ ಕಟು ಸತ್ಯ ನಮಗೆಲ್ಲಾ ಗೊತ್ತಿದೆ. ಆದರೆ ಈಗ, ಅತ್ಯಂತ ಪ್ರತಿಭಾವಂತರಿಗೆಂದೇ ಮೀಸಲಾಗಿರುವ EB-1 ವೀಸಾ ವರ್ಗಕ್ಕೂ ದೊಡ್ಡ ಗಂಡಾಂತರ ಎದುರಾಗಿದೆ.. ಹೌದು.. ಅಮೆರಿಕದ ವಿದೇಶಾಂಗ ಇಲಾಖೆ ಈಗ ಒಂದು ಗಂಭೀರ ಎಚ್ಚರಿಕೆಯನ್ನು ನೀಡಿದೆ. ಸೆಪ್ಟೆಂಬರ್ 30ರೊಳಗೆ ಭಾರತೀಯರಿಗಾಗಿ ಮೀಸಲಿಟ್ಟಿರುವ EB-1 ವೀಸಾ ಕೋಟಾ ಸಂಪೂರ್ಣವಾಗಿ ಖಾಲಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಇದು ಕೇವಲ ಒಂದು ವಾರ್ನಿಂಗ್ ಅಲ್ಲ, ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಭಾರತೀಯ ಪ್ರೊಫೆಷನಲ್‌ಗಳಿಗೆ ಇದೊಂದು ದೊಡ್ಡ ಆಘಾತ. Securing a Green Card while residing in America remains the ultimate dream for millions of talented Indians, yet that pathway is rapidly turning into an obstacle course of thorns. While it is widely known that Indian professionals currently holding H-1B visas face decades-long waiting periods for permanent residency, an even graver crisis now threatens the EB-1 visa category, which is specifically reserved for individuals with extraordinary abilities. The U.S. Department of State has issued a serious warning indicating that the EB-1 visa quota allocated for Indian nationals risks complete exhaustion by September 30. This development serves as far more than a routine advisory, delivering a severe blow to thousands of high-achieving Indian professionals living and working across the United States. ಅಮೆರಿಕದಲ್ಲಿರೋ ಭಾರತೀಯರಿಗೆ 'ಸೆಪ್ಟೆಂಬರ್ ಶಾಕ್'! EB-1 ವೀಸಾ ಕೋಟಾ ಖಾಲಿ?! | 'September Shock' for Indians in America: EB-1 Visa Quota Empty?! | #EB1Visa #USImmigration #GreenCardBacklog #IndianProfessionals #vijaykarnataka 00:00 ವೀಡಿಯೋ ಆರಂಭ 01:05 ಎಚ್-1ಬಿ (H-1B) ವೀಸಾ ಮತ್ತು ಗ್ರೀನ್ ಕಾರ್ಡ್ ಕಾಯುವಿಕೆಯ ಕಟು ಸತ್ಯ 02:10 ಇಬಿ-1 (EB-1) ವೀಸಾ ಎಂದರೇನು ಮತ್ತು ಇದು ಯಾರಿಗೆ ಲಭ್ಯ? 03:15 ಅಮೆರಿಕದ ವಿದೇಶಾಂಗ ಇಲಾಖೆ ನೀಡಿದ ಗಂಭೀರ ಎಚ್ಚರಿಕೆ 04:30 ಸೆಪ್ಟೆಂಬರ್ 30ರ ಡೆಡ್‌ಲೈನ್: ವೀಸಾ ಕೋಟಾ ಖಾಲಿಯಾಗಲು ಕಾರಣವೇನು? 05:45 ಸಾವಿರಾರು ಭಾರತೀಯ ಪ್ರೊಫೆಷನಲ್‌ಗಳ ಮೇಲಾಗುವ ನೇರ ಪರಿಣಾಮ 06:40 ಇಬಿ-1 ವೀಸಾ ಕೋಟಾ ಮುಗಿದರೆ ಮುಂದೇನು ಮಾಡಬೇಕು? 07:30 ವೀಸಾ ಆಕಾಂಕ್ಷಿಗಳಿಗೆ ಈಗಿರುವ ಪರ್ಯಾಯ ಮಾರ್ಗಗಳು 08:20 ಈ ಬಗ್ಗೆ ವಲಸೆ ತಜ್ಞರ (Immigration Experts) ಅಭಿಪ್ರಾಯವೇನು? 09:31 ವೀಡಿಯೋ ಆರಂಭ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share