Перейти к содержимому

ಕಿಚ್ಚ ಸುದೀಪ್ ಯಿಂದ ಸಾಮಾನ್ಯರಿಗೆ ಅನ್ಯಾಯ|ಸೆಲೆಬ್ರಿಟಿ ಬಗ್ಗೆ ಮೌನ,ನಾಲ್ವರ ಬಗ್ಗೆ ಉಗ್ರಾವತಾರ|BBK13|Sudeep|Viral

DK Hunts

0:00 / 0:00

ಕಿಚ್ಚ ಸುದೀಪ್ ಯಿಂದ ಸಾಮಾನ್ಯರಿಗೆ ಅನ್ಯಾಯ|ಸೆಲೆಬ್ರಿಟಿ ಬಗ್ಗೆ ಮೌನ,ನಾಲ್ವರ ಬಗ್ಗೆ ಉಗ್ರಾವತಾರ|BBK13|Sudeep|Viral

8 427 просмотров · 13 часов назад
DK Hunts
225 тыс. подписчиков
8 427 просмотров · 13 часов назад
ಬಿಗ್ ಬಾಸ್ ಕನ್ನಡ ಸೀಸನ್ 13 ರ ಎರಡನೇ ವಾರದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯ ನಂತರ ಪ್ರೇಕ್ಷಕರಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹಾಗೂ ಅಸಮಾಧಾನ ವ್ಯಕ್ತವಾಗುತ್ತಿದೆ. ಮಾಡರ್ನ್ ಮಹಾಕವಿ ಮಂಜ, ಕಿರಣ್ ಶಾಸ್ತ್ರಿ ಮತ್ತು ಅಗ್ನಿ ಬಾಯ್ಸ್ ತಂಡದ ನಡವಳಿಕೆಗೆ ಸುದೀಪ್ ಕ್ಲಾಸ್ ತಗೊಂಡಿದ್ದು ಸರಿಯೇ ಆದರೂ, ಸೆಲೆಬ್ರಿಟಿ ಸ್ಪರ್ಧಿಗಳು ಮಾಡಿದ ತಪ್ಪನ್ನು ಸುದೀಪ್ ಮುಚ್ಚಿಹಾಕಿದ್ರಾ? ಕಾಮನ್ ಮ್ಯಾನ್ ಸ್ಪರ್ಧಿಗಳನ್ನು ಮಾತ್ರವೇ ಬಿಗ್ ಬಾಸ್‌ನಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆಯಾ? ಪ್ರೇಕ್ಷಕರು ಬಿಗ್ ಬಾಸ್ ಮತ್ತು ಕಿಚ್ಚ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದು ಯಾಕೆ? ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿದೆ. ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ! #BBK13 #KicchaSudeep #BiggBossKannada13 #ModernManju #AgniBoys #BBK13Controversy #ColorsKannada #KannadaNews #BBK13Updates