Periodontitis - Diagnosis and treatment | ದವಡೆಯ ಸೋಂಕು: ಲಕ್ಷಣಗಳು ಮತ್ತು ಚಿಕಿತ್ಸೆ | Vijay Karnataka
Vijay Karnataka | ವಿಜಯ ಕರ್ನಾಟಕ
0:00 / 0:00
Periodontitis - Diagnosis and treatment | ದವಡೆಯ ಸೋಂಕು: ಲಕ್ಷಣಗಳು ಮತ್ತು ಚಿಕಿತ್ಸೆ | Vijay Karnataka
145 256 просмотров · 4 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
145 256 просмотров · 4 года назад
#DentalIssues #Periodontitis #DentalProblems
ಹಲ್ಲಿನ ಹುಳುಕು ಮೇಲ್ಮೈ ಪದರವನ್ನು ಆವರಿಸಿ ಒಳಮುಖವಾಗಿ ಅಂಟಿಕೊಳ್ಳುವುದು ಅರಿವಿಗೆ ಬಾರದೆ ಇರಬಹುದು. ನರವನ್ನು ಅತಿಕ್ರಮಿಸಿದಾಗ ನೋವಿನ ಅಭಾಸವಾಗಿ ತೊಂದರೆ ಕೊಡುತ್ತದೆ. ತತ್‌ಕ್ಷಣ ನೋವು ನಿವಾರಕ ಮಾತ್ರೆಯನ್ನು ತಿಂದು ಬಿಡುವುದು ಒಂದು ಸಾಮಾನ್ಯ ಅಭ್ಯಾಸ. ಆದ್ರೆ ಹಲ್ಲುಗಳನ್ನು ಸರಿಯಾಗಿ ಪರಿಶೀಲಿಸದೆ ಇದ್ದರೆ ಅಥವಾ ಚಿಕಿತ್ಸೆ ನೀಡದೇ ಇದ್ದರೆ ಉಂಟಾಗಬಹುದಾದ ದವಡೆಯ ತೊಂದರೆ ಬಗ್ಗೆ ದಂತವೈದ್ಯರಿಂದ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka