ಇಲ್ಲಿ 40ರೂಪಾಯಿಗೆ ಎಲ್ಲಾ ತಿಂಡಿ ಸಿಗುತ್ತೆ 🔥.. ಬೆಳಗ್ಗೆ 5.30ಕ್ಕೆ ರೆಡಿ ಇರುತ್ತೆ...💥
CHANDANFOODVLOGS🔥
0:00 / 0:00
ಇಲ್ಲಿ 40ರೂಪಾಯಿಗೆ ಎಲ್ಲಾ ತಿಂಡಿ ಸಿಗುತ್ತೆ 🔥.. ಬೆಳಗ್ಗೆ 5.30ಕ್ಕೆ ರೆಡಿ ಇರುತ್ತೆ...💥
1 531 просмотр · 8 дн. назад
CHANDANFOODVLOGS🔥
2,84 тыс. подписчиков
1 531 просмотр · 8 дн. назад
ಬೆಳಗ್ಗೆ ಬೇಗ ಎದ್ದವರಿಗೆ ಸಖತ್ ಫುಡ್ ಸ್ಪಾಟ್! 😋
ಕೇವಲ ₹40ಕ್ಕೆ ರುಚಿಯಾದ ತಿಂಡಿ ಸಿಗುವ ಈ ಜಾಗದಲ್ಲಿ ಇಡ್ಲಿ, ವಡೆ, ಆಂಬೊಡೆ ಸೇರಿದಂತೆ ಹಲವು ತಿಂಡಿಗಳಿವೆ. ವಿಶೇಷವಾಗಿ ಇಲ್ಲಿನ ಆಂಬೊಡೆ ತುಂಬಾ ಕ್ರಿಸ್ಪಿ ಮತ್ತು ಟೇಸ್ಟಿ ಆಗಿದೆ! 🔥
ಈ ವಿಡಿಯೋದಲ್ಲಿ ಫುಡ್, ರುಚಿ, ಬೆಲೆ ಮತ್ತು ಜಾಗದ ಬಗ್ಗೆ ಸಂಪೂರ್ಣವಾಗಿ ನೋಡೋಣ.
ವಿಡಿಯೋ ಇಷ್ಟವಾದರೆ LIKE 👍 SHARE ❤️ ಮತ್ತು SUBSCRIBE 🔔 ಮಾಡಿ.
🔑 Keywords
ಬೆಳಗ್ಗೆ ತಿಂಡಿ, 40 ರೂಪಾಯಿ ತಿಂಡಿ, 40 ರೂಪಾಯಿ breakfast, ಆಂಬೊಡೆ, ಆಂಬೊಡೆ ತಿಂಡಿ, crispy ambode, Davangere food, Davangere breakfast, Davangere food vlog, Karnataka food, Kannada food vlog, cheap breakfast, budget food, idli vada, street food Karnataka