ಅಪ್ಪನ ತಕ್ಕ ಮಗ ವಿನೀಶ್! ದರ್ಶನ್ ಗ್ಯಾರೇಜ್ ಕಾರುಗಳಿಗೆ ಪೂಜೆ ನೋಡಿ ಭಾವುಕರಾದ ಡಿ ಬಾಸ್ ಫ್ಯಾನ್ಸ್! 🥺❤️ | Darshan
KFI Buzz Kannada
0:00 / 0:00
ಅಪ್ಪನ ತಕ್ಕ ಮಗ ವಿನೀಶ್! ದರ್ಶನ್ ಗ್ಯಾರೇಜ್ ಕಾರುಗಳಿಗೆ ಪೂಜೆ ನೋಡಿ ಭಾವುಕರಾದ ಡಿ ಬಾಸ್ ಫ್ಯಾನ್ಸ್! 🥺❤️ | Darshan
290 просмотров · 13 дн. назад
KFI Buzz Kannada
559 подписчиков
290 просмотров · 13 дн. назад
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೋಟ್ಯಂತರ ರೂಪಾಯಿ ಬೆಲೆಬಾಳುವ ಲಕ್ಸುರಿ ಕಾರುಗಳಿಗೆ ಈ ಬಾರಿ ಆಯುಧ ಪೂಜೆ ಮಾಡಿದ್ದು ಯಾರು ಗೊತ್ತಾ? ಬೇರೆ ಯಾರೂ ಅಲ್ಲ, ದರ್ಶನ್ ಅವರ ಮುದ್ದಿನ ಮಗ ವಿನೀಶ್!
ಹೌದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿನೀಶ್ ಕಾರುಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಮಾಡ್ತಿರೋ ಫೋಟೋಗಳು ಸಖತ್ ವೈರಲ್ ಆಗ್ತಿವೆ. ಇದನ್ನು ನೋಡಿ ಡಿ ಬಾಸ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಈ ಪೂಜೆಯ ವಿಶೇಷತೆ ಏನು? ದರ್ಶನ್ ಗ್ಯಾರೇಜ್‌ನಲ್ಲಿರೋ ಆ ದುಬಾರಿ ಲಂಬೋರ್ಗಿನಿ (Lamborghini), ರೇಂಜ್ ರೋವರ್ (Range Rover), ಮಿನಿ ಕೂಪರ್ (Mini Cooper), ಜಾಗ್ವಾರ್ (Jaguar) ಕಾರುಗಳ ವಿಶೇಷತೆ ಏನು? ಕಂಪ್ಲೀಟ್ ಡಿಟೇಲ್ಸ್ ಈ ವಿಡಿಯೋದಲ್ಲಿದೆ, ಮಿಸ್ ಮಾಡದೆ ಕೊನೆಯವರೆಗೂ ನೋಡಿ!
ನಿಮ್ಮ ಅನಿಸಿಕೆಗಳನ್ನು ಕೆಳಗೆ ಕಮೆಂಟ್ ಮಾಡಿ ತಿಳಿಸಿ. ಲೇಟೆಸ್ಟ್ ಸಿನಿಮಾ ಅಪ್‌ಡೇಟ್‌ಗಳಿಗಾಗಿ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ🔔
#darshan #dboss #chalengingstardarshan #vineshdarshan #dbossfans #sandlwood #KannadaCinema #KannadaNews #youtubevideo #viralvideo #kfibuzzkannada