ಹಣ, ಯಶಸ್ಸು, ಒಳ್ಳೆಯತನ—ನಿಜವಾದ ಶ್ರೀಮಂತಿಕೆ | D.S. Chandrashekar ಜೀವನಪಾಠಗಳು | Dr. Ayyappa Pindi
Dr Ayyappa Pindi's Podcast и Dr. Ayyappa Pindi Meditation Coach
0:00 / 0:00
ಹಣ, ಯಶಸ್ಸು, ಒಳ್ಳೆಯತನ—ನಿಜವಾದ ಶ್ರೀಮಂತಿಕೆ | D.S. Chandrashekar ಜೀವನಪಾಠಗಳು | Dr. Ayyappa Pindi
2 297 просмотров · 1 день назад
Dr Ayyappa Pindi's Podcast и Dr. Ayyappa Pindi Meditation Coach
2 297 просмотров · 1 день назад
ಹಣ ಗಳಿಸುವುದೇ ನಿಜವಾದ ಶ್ರೀಮಂತಿಕೆಯೇ? ಅಥವಾ ಒಳ್ಳೆಯತನ, ಮೌಲ್ಯಗಳು, ಆರೋಗ್ಯ ಮತ್ತು ಉತ್ತಮ ಸಂಬಂಧಗಳೇ ಜೀವನದ ದೊಡ್ಡ ಸಂಪತ್ತೇ?
ಈ ವಿಶೇಷ OpenUp ಸಂಚಿಕೆಯಲ್ಲಿ ಖ್ಯಾತ ಉದ್ಯಮಿ ಮತ್ತು Shantala Castings ಸಂಸ್ಥಾಪಕ *D. S. Chandrashekar* ಅವರು *Dr. Ayyappa Pindi* ಅವರೊಂದಿಗೆ ತಮ್ಮ ಜೀವನ ಹಾಗೂ ಉದ್ಯಮದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ಸಂವಾದದಲ್ಲಿ:
• ಹಣ, ಯಶಸ್ಸು ಮತ್ತು ಒಳ್ಳೆಯತನದ ನಡುವಿನ ಸಮತೋಲನ
• ಯಶಸ್ವಿ ಉದ್ಯಮಿಯಾಗಲು ಬೇಕಾದ ಶಿಸ್ತು ಮತ್ತು ಮಾರ್ಗದರ್ಶನ
• ಉದ್ಯಮದಲ್ಲಿ ನಂಬಿಕೆ, ಗುಣಮಟ್ಟ ಮತ್ತು ಮೌಲ್ಯಗಳ ಮಹತ್ವ
• ಹಣ, ಆರೋಗ್ಯ ಮತ್ತು ಸಂಬಂಧಗಳನ್ನು ಕಾಪಾಡಿಕೊಳ್ಳುವುದು
• ಯೋಗ–ಧ್ಯಾನದಿಂದ ಉದ್ಯೋಗಿಗಳಲ್ಲಿ ಕಂಡ ಸಕಾರಾತ್ಮಕ ಬದಲಾವಣೆ
• ಉದ್ಯೋಗಿಗಳು, ಯೂನಿಯನ್ ಮತ್ತು ಮಾಲೀಕರ ನಡುವಿನ ಉತ್ತಮ ಸಂಬಂಧ
• ಯುವಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು
• ಕುಟುಂಬ, ಸಮಾಜ ಮತ್ತು ಉದ್ಯಮದ ಜವಾಬ್ದಾರಿಗಳು
Is earning money alone true wealth? Or are character, health, relationships and inner peace the real measures of success?
Industrialist D. S. Chandrashekar joins Dr. Ayyappa Pindi for an insightful conversation about purposeful entrepreneurship, disciplined living, spirituality, employee well-being and balancing material success with human values.
ಈ ಸಂವಾದದಲ್ಲಿ ನಿಮಗೆ ಹೆಚ್ಚು ಇಷ್ಟವಾದ ವಿಚಾರವನ್ನು Comment ಮೂಲಕ ತಿಳಿಸಿ. ವಿಡಿಯೋ ಇಷ್ಟವಾದರೆ Like ಮಾಡಿ, ಸ್ನೇಹಿತರೊಂದಿಗೆ Share ಮಾಡಿ ಮತ್ತು ಮತ್ತಷ್ಟು ಅರ್ಥಪೂರ್ಣ ಸಂವಾದಗಳಿಗಾಗಿ Channel Subscribe ಮಾಡಿ. 🙏
#OpenUp #DrAyyappaPindi #DSChandrashekar #KannadaPodcast #Entrepreneurship #Success #TrueWealth #Yoga #Meditation #ಜೀವನಪಾಠಗಳು
Welcome to the Ayyappa Pindi Podcast — a space for deep conversations on spirituality, meditation, sound healing, karma, consciousness, healing, and purposeful living.
Hosted by Dr. Ayyappa Pindi, international meditation coach, sound healer, and founder of Aroha Space & 51Pyramids, this podcast brings you practical wisdom, real-life transformation stories, and powerful insights to help you live with clarity, peace, and higher awareness.
🎧 What you’ll find here:
• Podcast conversations with seekers & experts
• Spiritual talks & life guidance
🌿 Join the journey inward.
📩 For sessions, workshops & collaborations:
WhatsApp: +91-8088307764
Website: ayyappapindi.com
Instagram: @ayyappapindi