ಹಸಿರು ಕಡ್ಡಿಯ ಸೀರೆ | Hasiru kaddiya seere | Janapada songs | ಸೀಮಂತದ ಹಾಡು ಪದ #ಜಾನಪದ_ಹಾಡುಗಳು #janapada
Shobha Sagar Official и ещё 2
0:00 / 0:00
ಹಸಿರು ಕಡ್ಡಿಯ ಸೀರೆ | Hasiru kaddiya seere | Janapada songs | ಸೀಮಂತದ ಹಾಡು ಪದ #ಜಾನಪದ_ಹಾಡುಗಳು #janapada
99 805 просмотров · 7 месяцев назад
Shobha Sagar Official и ещё 2
99 805 просмотров · 7 месяцев назад
Follow me
on Instagram
https://www.instagram.com/shobha.saga...
on Facebook
/ 1aqpzxf7mv
#ShobhaSagaOfficial #ShobhaSagar
Original Credits
Singer - Shobha Sagar
Music Composer - Shobha Sagar
thumbnail credit - Adarsh khedagi
ಹಸಿರು ಕಡ್ಡಿಯ ಸೀರೆ | Hasiru kaddiya seere | Janapada songs | ಸೀಮಂತದ ಹಾಡು ಪದ #ಜಾನಪದ_ಹಾಡುಗಳು #janapada
#raghavendraswamy
ಹಸಿರು ಕಡ್ಡಿಯ ಸೀರಿ
ತೋಪು ಮುಸುಕ ಮ್ಯಾಲೆ ಮಾಡಿ
ಬಿಸಲಿಗೆ ಬೆನ್ನ ಮಾಡಿ
ನಡಿಯೊಂಗಾಗೈತ್ರಿ,
ಬಾಲನ ಬಯಕೆಯ
ಬಯಸೊಂಗಾಗೈತ್ರಿ.
ತಿಂಗಳೆರಡು ತುಂಬಿ ಬಂತು
ಬಾಲ ಮಡಿಲಲಿ ಮೂಡಿ ಬಂತು
ಮಿಡಿಯ ಮಾವಿನ ಕಾಯಿ
ತಿನ್ನಾಂಗಾಗೃತ್ರಿ.
ಹರಕಲು ಮುರಕಲು ಕರ್ಜಿಕಾಯಿ
ಹಪ್ಪಳ ಸಂಡಿಗೆ ಉಪ್ಪಿನಕಾಯಿ
ಹೊಂಗೆಯ ನೆರಳಲಿ ಕತುಕೊಂಡು
ತಿನ್ನಂಗಾಗೃತ್ರಿ.
ಬಿಳಿಯ ಜೋಳದ ರೊಟ್ಟಿ
ಎಣ್ಣೆ-ಬದನೇಕಾಯಿ ಪಲ್ಯ
ರಾಯರ ಜೊತೆಯಲಿ ಕುತುಕೊಂಡು
ತಿನ್ನೊಂಗಾಗೈತ್ರಿ,
ಹೂವಗಾರ ಮನಿಗೆ ಹೋಗಿ
ಹೂವಿನ ದಂಡಿ ಹೆಣೆಸಿಕೊಂಡು
ಗಂಡನ ಪಕ್ಕದಲಿ ಕುತುಕೊಂಡು
ಮುಡಿಯಂಗಾಗೃತ್ರಿ.
ನಿಂತರ ಸೊಂಟ ನೋಯುತೈತಿ
ಕುಂತರ ಬೆನ್ನು ಮಲಗತೈತಿ
ತವರಿಗೆ ಹೋಗಿ ನಂಗ
ಕುಂದ್ರಂಗಾಗೃತ್ರಿ.